Asianet Suvarna News Asianet Suvarna News
2603 results for "

ಫಲಿತಾಂಶ

"
lunar eclipse negative effects of Aries Cancer zodiac signs professional personal life suhlunar eclipse negative effects of Aries Cancer zodiac signs professional personal life suh

ಈ ರಾಶಿಗೆ ಕಷ್ಟ ತರಲಿದೆ ವರ್ಷದ ಕೊನೆಯ ಚಂದ್ರಗ್ರಹಣ

ವರ್ಷದ ಕೊನೆಯ ಚಂದ್ರಗ್ರಹಣವು ಮೇಷ ರಾಶಿಯಲ್ಲಿ ಸಂಭವಿಸುತ್ತದೆ. ಜ್ಯೋತಿಷ್ಯದ ಲೆಕ್ಕಾಚಾರದ ಪ್ರಕಾರ, ಈ ಗ್ರಹಣವು ಎರಡು ರಾಶಿಚಕ್ರ ಚಿಹ್ನೆಗಳ ಜನರಿಗೆ ಅಶುಭವಾಗಿದೆ. 
 

Festivals Oct 24, 2023, 12:17 PM IST

rahu ketu 2023 From October 30 to 2024 Aries Libra zodiac sign people get money suhrahu ketu 2023 From October 30 to 2024 Aries Libra zodiac sign people get money suh

ಅಕ್ಟೋಬರ್‌ 30 ರಿಂದ 2024 ರವರೆಗೆ ಈ ರಾಶಿಯವರಿಗೆ ಅದೃಷ್ಟ, ಲೈಫ್​ ಜಿಂಗಾಲಾಲ

ರಾಹು -ಕೇತುಗಳ ಅಶುಭ ಪರಿಣಾಮಗಳ ಬಗ್ಗೆ ಪ್ರತಿಯೋಬ್ಬರೂ ಭಯಪಡುತ್ತಾರೆ, ಆದರೆ ರಾಹು-ಕೇತುಗಳು ಕೇವಲ ಅಶುಭ ಫಲಿತಾಂಶವನ್ನು ನೀಡುವುದಿಲ್ಲ.ರಾಹು -ಕೇತು ಕೂಡ ಶುಭ ಫಲಿತಾಂಶಗಳನ್ನು ನೀಡುತ್ತವೆ.

Festivals Oct 21, 2023, 11:16 AM IST

bhudatiya bhadra shash rajyog impact 3 zodiac signs taurus gemini capricorn suhbhudatiya bhadra shash rajyog impact 3 zodiac signs taurus gemini capricorn suh

100 ವರ್ಷಗಳ ನಂತರ ರೂಪುಗೊಂಡ ಮೂರು ರಾಜಯೋಗ, ಈ ರಾಶಿಗಳ ಜೀವನದಲ್ಲಿ ಗೋಲ್ಡನ್ ಡೇಸ್ ಆರಂಭ

 ಗ್ರಹಗಳ ಈ ಚಲನೆಯು ಎಲ್ಲಾ 12 ರಾಶಿಗಳ ಮೇಲೆ ಶುಭ ಮತ್ತು ಅಶುಭಗಳನ್ನು ಹೊಂದಿದೆ. , ಗ್ರಹಗಳ ಚಲನೆ ಮತ್ತು ಸಂಕ್ರಮಣ ಸಮಯದಲ್ಲಿ ಬದಲಾವಣೆಯಿಂದ ಕೆಲವು ಯೋಗಗಳು ರೂಪುಗೊಳ್ಳುತ್ತವೆ. ಈ ಬಾರಿ, 100 ವರ್ಷಗಳ ನಂತರ, ಅಂತಹ ಮೂರು ರಾಜಯೋಗಗಳು ರೂಪುಗೊಳ್ಳಲಿವೆ, 

Festivals Oct 20, 2023, 12:49 PM IST

rahu dosh symptoms and signs ruined life effected bad impact suhrahu dosh symptoms and signs ruined life effected bad impact suh

ರಾಹುದೆಸೆ ಕೆಟ್ಟರೆ ಲಾಭದ ಬದಲು ನಷ್ಟ..! ರಾಹುವಿನ ಕೆಟ್ಟ ಪರಿಣಾಮಗಳಿವು..

ರಾಹುವು ಜಾತಕದ ಹನ್ನೆರಡು ಮನೆಗಳನ್ನು ವಿವಿಧ ರೀತಿಯಲ್ಲಿ ಪ್ರಭಾವಿಸುತ್ತದೆ. ಮತ್ತೊಂದೆಡೆ, ಜಾತಕದಲ್ಲಿ ರಾಹು ಕೆಟ್ಟ ಸ್ಥಾನದಲ್ಲಿದ್ದರೆ, ವ್ಯಕ್ತಿಯು ಹಗಲು ರಾತ್ರಿ ಕಷ್ಟಪಟ್ಟರೂ ಕೆಟ್ಟ ಫಲಿತಾಂಶಗಳನ್ನು ಪಡೆಯುತ್ತಾನೆ.
 

Festivals Oct 13, 2023, 9:52 AM IST

Election Commission announce poll schedule for Madhya Pradesh Chhattisgarh Rajasthan Telangana and Mizoram sanElection Commission announce poll schedule for Madhya Pradesh Chhattisgarh Rajasthan Telangana and Mizoram san

Breaking: ಐದು ರಾಜ್ಯಗಳ ಚುನಾವಣಾ ದಿನಾಂಕ ಪ್ರಕಟಿಸಿದ ಕೇಂದ್ರ ಚುನಾವಣಾ ಆಯೋಗ!

Five States Election ಕೇಂದ್ರ ಚುನಾವಣಾ ಆಯೋಗ ಸೋಮವಾರ ದೇಶದ ಐದು ರಾಜ್ಯಗಳಿಗೆ ಚುನಾವಣೆ ಘೋಷಣೆ ಮಾಡಿದೆ. ಕೇಂದ್ರ ಚುನಾವಣಾ ಆಯುಕ್ತ ರಾಜೀವ್‌ ಕುಮಾರ್‌, ಇಸಿ ಅನೂಪ್‌ ಚಂದ್ರ ಮತ್ತು ಅರುಣ್‌ ಗೋಯೆಲ್‌ ಸುದ್ದಿಗೋಷ್ಠಿಯಲ್ಲಿ ದಿನಾಂಕ ಘೋಷಣೆ ಮಾಡಿದ್ದಾರೆ.

India Oct 9, 2023, 12:32 PM IST

Shani Margi 2023 4 November positive effect zodiac Leo Virgo Taurus get money and prosperity suhShani Margi 2023 4 November positive effect zodiac Leo Virgo Taurus get money and prosperity suh

ನವೆಂಬರ್‌ನಲ್ಲಿ ಈ ರಾಶಿಗೆ ಲಾಟರಿ,ಶನಿ ನೀಡಲಿದ್ದಾನೆ ಸಕಲ ಸಂಪತ್ತು

ಶನಿದೇವನು ಜನರಿಗೆ ಅವರ ಕಾರ್ಯಗಳಿಗೆ ಅನುಗುಣವಾಗಿ ಶುಭ ಮತ್ತು ಅಶುಭ ಫಲಿತಾಂಶಗಳನ್ನು ನೀಡುತ್ತಾನೆ.ಎರಡೂವರೆಯಿಂದ ಏಳೂವರೆ ವರ್ಷಗಳವರೆಗೆ ಒಂದೇ ರಾಶಿಯಲ್ಲಿ ಇರುತ್ತಾರೆ, ಶನಿಯ ಮಂಗಳ ಸ್ಥಾನವು ಒಬ್ಬ ವ್ಯಕ್ತಿಯನ್ನು ಬಡತನದಿಂದ ರಾತ್ರೋರಾತ್ರಿ ರಾಜನನ್ನಾಗಿ ಪರಿವರ್ತಿಸುತ್ತದೆ. 
 

Festivals Oct 9, 2023, 11:48 AM IST

Karnataka NEET PG 2023 Counselling  medical and dental courses admission starts from August 9th  gowKarnataka NEET PG 2023 Counselling  medical and dental courses admission starts from August 9th  gow

ಪಿಜಿ ವೈದ್ಯ ಕೋರ್ಸ್‌ಗಳಿಗೆ ಅ.9ರಿಂದ ಪ್ರವೇಶ ಆರಂಭ, ಶುಲ್ಕ ಪಾವತಿಸಲು ಅ.11 ಕೊನೆ ದಿನ

ಸ್ನಾತಕೋತ್ತರ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಪ್ರವೇಶಕ್ಕೆ ಸಂಬಂಧಿಸಿದ ಫಲಿತಾಂಶ ಪ್ರಕಟವಾಗಿದ್ದು, ಅ.9ರಿಂದ ಪ್ರವೇಶ ಪ್ರಕ್ರಿಯೆ ಆರಂಭವಾಗಲಿದೆ

Education Oct 8, 2023, 11:08 AM IST

how to remove your google search results photos phone number address and more step by step guide ashhow to remove your google search results photos phone number address and more step by step guide ash

ನಿಮ್ಮ ಗೂಗಲ್‌ ಸರ್ಚ್‌ ರಿಸಲ್ಟ್‌, ಫೋಟೋ, ವೈಯಕ್ತಿಕ ಮಾಹಿತಿ ತೆಗೆದು ಹಾಕೋದು ಹೇಗೆ ಗೊತ್ತಾ? ಇಲ್ಲಿದೆ ವಿವರ..

ಗೂಗಲ್‌ ಸರ್ಚ್‌ ಫಲಿತಾಂಶಗಳಿಂದ ನಿಖರವಾಗಿಲ್ಲದ ಅಥವಾ ಹಾನಿಕರವಾಗಿರುವಂತಹ ವಿಷಯವನ್ನು ತೆಗೆದುಹಾಕಲು ಗೂಗಲ್‌ ನಿಮಗೆ ಅನುಮತಿಸುತ್ತದೆ. 

Whats New Oct 7, 2023, 6:11 PM IST

Karnataka JDS BJP alliance MLA ST Somashekhar upset First wicket fall fix satKarnataka JDS BJP alliance MLA ST Somashekhar upset First wicket fall fix sat

ಜೆಡಿಎಸ್‌-ಬಿಜೆಪಿ ಮೈತ್ರಿಗೆ ಶಾಸಕ ಎಸ್‌.ಟಿ. ಸೋಮಶೇಖರ್ ಅಸಮಾಧಾನ: ಮೊದಲ ವಿಕೆಟ್‌ ಪತನ ಫಿಕ್ಸ್‌!

ರಾಜ್ಯದಲ್ಲಿ ಲೋಕಸಭಾ ಚುನಾವಣೆಗೂ ಮುನ್ನ ಜೆಡಿಎಸ್‌-ಬಿಜೆಪಿ ಮೈತ್ರಿ ಬಗ್ಗೆ ಮೊದಲ ಬಾರಿಗೆ ಬಿಜೆಪಿ ಶಾಸಕ ಎಸ್‌.ಟಿ. ಸೋಮಶೇಖರ್ ಅಸಾಧಾನ ವ್ಯಕ್ತಪಡಿಸಿದ್ದಾರೆ.

Politics Oct 5, 2023, 1:42 PM IST

guru vakri 2023 positive impact of Aries Leo Pisces zodiac signs till 31st December suhguru vakri 2023 positive impact of Aries Leo Pisces zodiac signs till 31st December suh

ಡಿಸೆಂಬರ್‌ 31 ರವರೆಗೆ ಈ ರಾಶಿಯವರಿಗೆ ದುಡ್ಡೋ ದುಡ್ಡು,ಯಶಸ್ಸು ಸಂಪತ್ತು ಕರುಣಿಸುವ ಗುರು

ದೇವಗುರು ಗುರುವು ಪ್ರಸ್ತುತ ಮೇಷ ರಾಶಿಯಲ್ಲಿ ಹಿಮ್ಮುಖ ಸ್ಥಿತಿಯಲ್ಲಿ ಕುಳಿತಿದ್ದಾನೆ. ಡಿಸೆಂಬರ್‌ 31 ರಂದು ಗುರುವು ನೇರವಾಗಲಿದೆ. ಈ  ಹಿಮ್ಮುಖ ಚಲನೆಯು ಕೆಲವು ರಾಶಿಚಕ್ರಕ್ಕೆ ಉತ್ತಮ ಫಲಿತಾಂಶ ಸಿಗುತ್ತದೆ.
 

Festivals Oct 4, 2023, 5:29 PM IST

surya sun transit in october is very special lot of stir in Aries Libra Cancer zodiac signs suhsurya sun transit in october is very special lot of stir in Aries Libra Cancer zodiac signs suh

ಸೂರ್ಯ ಸಂಕ್ರಮಣ,ಈ ರಾಶಿಯವರಿಗೆ ಕಷ್ಟದ ದಿನಗಳು ಆರಂಭ

ಅಕ್ಟೋಬರ್‌ 18 ರಂದು , ಸೂರ್ಯ ದೇವನು ಕನ್ಯಾರಾಶಿಯಿಂದ ತುಲಾ ರಾಶಿಗೆ ಸಾಗಲಿದ್ದಾನೆ.ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ತುಲಾ ರಾಶಿಯಲ್ಲಿ ಸೂರ್ಯನನ್ನು ದುರ್ಬಲ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಪ್ರತಿಕೂಲ ಫಲಿತಾಂಶ ಪಡೆಯಬಹುದು. ಹೀಗಾಗಿ ಕೆಲವು ರಾಶಿಚಕ್ರ  ಅಶುಭ ಫಲಿತಾಂಶ ಪಡೆಯಬಹುದು.
 

Festivals Sep 27, 2023, 12:14 PM IST

mercury transit to Virgo great fortune for Leo Gemini Sagittarius zodiac signs suhmercury transit to Virgo great fortune for Leo Gemini Sagittarius zodiac signs suh

ತ್ರಿಗ್ರಾಹಿ ಯೋಗ ,ಈ ರಾಶಿಗಳಿಗೆ ಅದೃಷ್ಟವೋ ಅದೃಷ್ಟ, ಧನಲಾಭದ ಜೊತೆ ವೃತ್ತಿಯಲ್ಲಿ ಪ್ರಗತಿ

ಅಕ್ಟೋಬರ್‌ ತಿಂಗಳಲ್ಲಿ ಅನೇಕ ದೊಡ್ಡ ಗ್ರಹಗಳು ತಮ್ಮ ರಾಶಿಚಕ್ರ ಚಿಹ್ನೆಗಳನ್ನು ಬದಲಾಯಿಸಲಿವೆ.ಅಕ್ಟೋಬರ್‌ 1 ರಂದು , ಕನ್ಯಾರಾಶಿಯಲ್ಲಿ ಮೂರು ಗ್ರಹಗಳ ಚಲನೆಯು ಬದಲಾಗಲಿದೆ. ಒಂದೇ ರಾಶಿಯಲ್ಲಿ ಮೂರು ಗ್ರಹಗಳ ಸಂಯೋಗವಾದಾಗ ತ್ರಿಗ್ರಾಹಿ ಯೋಗ ಉಂಟಾಗುತ್ತದೆ. ಇದರಿಂದ ಕೆಲವು ರಾಶಿಚಕ್ರದ ಚಿಹ್ನೆಗಳು ಶುಭ ಫಲಿತಾಂಶವನ್ನು ಪಡೆಯಲಿದೆ.
 

Festivals Sep 25, 2023, 12:21 PM IST

shani will bless Taurus Gemini Leo Virgo zodiac sign suhshani will bless Taurus Gemini Leo Virgo zodiac sign suh

ಶನಿಯಿಂದ ಖುಲಾಯಿಸುತ್ತೆ ಈ ರಾಶಿಯವರಿಗೆ ಲಕ್

ಜ್ಯೋತಿಷ್ಯದಲ್ಲಿ ಶನಿ ದೇವನಿಗೆ ವಿಶೇಷ ಸ್ಥಾನವಿದೆ. ಶನಿ ಕೇವಲ ಅಶುಭ ಫಲಿತಾಂಶಗಳನ್ನು ನೀಡುತ್ತಾನೆ ಎಂದಲ್ಲ ಶನಿ ಶುಭ ಫಲವನ್ನು ನೀಡುತ್ತಾನೆ. ಶನಿ ನವೆಂಬರ್‌ 3ರವರೆಗೆ ಹಿಮ್ಮುಖ ಸ್ಥಿತಿಯಲ್ಲಿರುತ್ತಾನೆ.ನವೆಂಬರ್‌ 4ರಂದು ನೇರವಾಗಿ ಚಲಿಸುತ್ತಾನೆ ಇದರಿಂದ ಕೆಲವು ರಾಶಿಯವರಿಗೆ ಅದೃಷ್ಟ ಒದಗಿಬರುತ್ತದೆ.
 

Astrology Sep 24, 2023, 11:07 AM IST

  Karnataka film chamber election on 23rd September 2023 results: MN Suresh President  Karnataka film chamber election on 23rd September 2023 results: MN Suresh President

ಕರ್ನಾಟಕ ಫಿಲಂ ಚೇಂಬರ್ ಅಧ್ಯಕ್ಷರಾಗಿ ಎನ್ ಎಮ್ ಸುರೇಶ್ ಆಯ್ಕೆ

ಅಧ್ಯಕ್ಷರಾಗಿ ಎನ್ ಎಮ್ ಸುರೇಶ್ ಆಯ್ಕೆಯಾಗಿದ್ದಾರೆ. ಅಭ್ಯರ್ಥಿ (NM Suresh) ಅವರಿಗೆ ಸಾ ರಾ ಗೋವಿಂದ್ ಹಾಗೂ ಉಮೇಶ್ ಬಣಕಾರ್ ಬೆಂಬಲ ವ್ಯಕ್ತಪಡಿಸಿದ್ದರು. ಶಿಲ್ಪಾ ಶ್ರೀನಿವಾಸ್ ಅವರಿಗೆ ಭಾ ಮಾ ಹರೀಶ್ ಬೆಂಬಲವಿತ್ತು ಎನ್ನಲಾಗಿದ್ದು ಚುನಾವಣೆ ತೀವ್ರ ಕೂತೂಹಲಕ್ಕೆ ಕಾರಣವಾಗಿತ್ತು.  

Cine World Sep 23, 2023, 8:11 PM IST

Shortage of English Teachers Affecting Rural Students Performance in Ballari grgShortage of English Teachers Affecting Rural Students Performance in Ballari grg

ಇಂಗ್ಲಿಷ್ ಬೋಧಕರ ಕೊರತೆ ಹಳ್ಳಿಮಕ್ಕಳ ಭವಿಷ್ಯಕ್ಕೆ ಪೆಟ್ಟು..!

ಸರ್ಕಾರಿ ಪ್ರೌಢಶಾಲೆಗಳಲ್ಲಿನ ಖಾಲಿ ಹುದ್ದೆಗಳ ನೇಮಕದಲ್ಲಾದ ಹಿನ್ನಡೆ, ಬೇರೆ ಜಿಲ್ಲೆಗಳಿಗೆ ಶಿಕ್ಷಕರ ವರ್ಗಾವಣೆ ಹಾಗೂ ಅತಿಥಿ ಶಿಕ್ಷಕರನ್ನೇ ಹೆಚ್ಚಿನ ಶಾಲೆಗಳು ಆಶ್ರಯಿಸಿರುವುದು ರಾಜ್ಯಮಟ್ಟದಲ್ಲಿ ಜಿಲ್ಲೆಯ ಸ್ಥಾನ ಪಾತಾಳಕ್ಕೆ ಕುಸಿಯಲು ಪ್ರಮುಖ ಕಾರಣವಾಗಿದೆ. 

Education Sep 20, 2023, 2:00 AM IST