Asianet Suvarna News Asianet Suvarna News
8834 results for "

ಹಣ

"
Which Indian top 5 films was highest grossing movies on the release day satWhich Indian top 5 films was highest grossing movies on the release day sat

ಭಾರತದಲ್ಲಿ ರಿಲೀಸ್ ದಿನವೇ ಅತ್ಯಧಿಕ ಹಣ ಗಳಿಕೆ ಸಿನಿಮಾಗಳು ಯಾವುವು? ಬಾಲಿವುಡ್ ಮೀರಿಸಿದ ಕನ್ನಡ ಸಿನಿಮಾ!

ದೇಶದಲ್ಲಿ ಸಿನಿಮಾಗಳು ರಿಲೀಸ್ ಆದ ಒಂದೇ ದಿನದಲ್ಲಿ ಅತ್ಯಧಿಕ ಹಣ ಗಳಿಕೆ ಮಾಡಿದ ಸಿನಿಮಾಗಳು ಯಾವುವು ಗೊತ್ತಾ? ಇದರಲ್ಲಿ ಕನ್ನಡ ಸಿನಿಮಾಗಳಿವೆ, ಆದರೆ ಬಾಲಿವುಡ್‌ನ ಒಂದೂ ಸಿನಿಮಾಗಳಿಲ್ಲ. ದಕ್ಷಿಣ ಭಾರತ ಸಿನಿಮಾಗಳ ಮುಂದೆ ಬಾಲಿವುಡ್ ಮಂಡಿಯೂರಿದೆ. ಅತ್ಯಧಿಕ ಹಣ ಗಳಿಸಿದ ಟಾಪ್ -5 ಸಿನಿಮಾಗಳು ಇಲ್ಲಿವೆ ನೋಡಿ...
 

Cine World Aug 7, 2024, 7:48 PM IST

lucky zodiac signs rashifal dhan varsha yog lakshmi Ganesh suhlucky zodiac signs rashifal dhan varsha yog lakshmi Ganesh suh

120 ದಿನ 3 ರಾಶಿಗೆ ಹಣದ ಮಳೆ, ಲಕ್ಷ್ಮಿ ಗಣೇಶನ ಆಶೀರ್ವಾದದಿಂದ ಖಜಾನೆ ತುಂಬುತ್ತೆ

ಆಗಸ್ಟ್ ತಿಂಗಳಿನಲ್ಲಿ ಗ್ರಹಗಳ ಸ್ಥಾನವು 3 ವಿಶೇಷ ರಾಶಿಗೆ ತುಂಬಾ ಮಂಗಳಕರವಾಗಿದೆ . ಈ ರಾಶಿಚಕ್ರದ ಚಿಹ್ನೆಗಳು ಲಕ್ಷ್ಮಿ ದೇವಿಯ ಮತ್ತು ಗಣೇಶನ ವಿಶೇಷ ಆಶೀರ್ವಾದವನ್ನು ಹೊಂದಿದೆ.
 

Festivals Aug 7, 2024, 3:42 PM IST

goddess Lakshmi grace for the next four months the persons of these three signs will get money suhgoddess Lakshmi grace for the next four months the persons of these three signs will get money suh

ನಾಲ್ಕು ತಿಂಗಳು ಈ 3 ರಾಶಿ ಮೇಲೆ ಲಕ್ಷ್ಮಿ ದೇವಿಯ ಕೃಪೆ , ಕೈ ತುಂಬಾ ಹಣ ಕೋಟ್ಯಾಧಿಪತಿ ಯೋಗ

ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಲಕ್ಷ್ಮಿ ದೇವಿಯನ್ನು ಶುಕ್ರ ಗ್ರಹದೊಂದಿಗೆ ಸಂಯೋಜಿಸಲಾಗಿದೆ ಎಂದು ಪರಿಗಣಿಸಲಾಗಿದೆ. ಜಾತಕದಲ್ಲಿ ಶುಕ್ರ ಗ್ರಹವು ಬಲವಾದ ಸ್ಥಾನದಲ್ಲಿದ್ದರೆ, ವ್ಯಕ್ತಿಯು ಎಂದಿಗೂ ಆರ್ಥಿಕ ತೊಂದರೆಗಳನ್ನು ಅನುಭವಿಸುವುದಿಲ್ಲ.

Festivals Aug 7, 2024, 2:40 PM IST

government school teacher dance reels viral netizen said government should increase her salary mrqgovernment school teacher dance reels viral netizen said government should increase her salary mrq

ಸ್ಕೂಲ್ ಟೀಚರ್ ಡಾನ್ಸ್‌ ನೋಡಿ, ಶಿಕ್ಷಕಿಯ ಸಂಬಳ ಹೆಚ್ಚಿಸುವಂತೆ ಸರ್ಕಾರಕ್ಕೆ ನೆಟ್ಟಿಗರ ಡಿಮ್ಯಾಂಡ್ 

ಶಾಲೆಯಲ್ಲಿ ರೀಲ್ಸ್ ಮಾಡಿ ಹಣ ಗಳಿಸುವ ಅನಿವಾರ್ಯತೆ ಶಿಕ್ಷಕಿಗೆ ಎದುರಾಗಿದೆಯಾ? ಸರ್ಕಾರ ಆಕೆಗೆ ಸಂಬಳ ನೀಡಲ್ಲವಾ? ಇದೇ ರೀತಿ ಶಿಕ್ಷಕಿ ರೀಲ್ಸ್ ಮಾಡುತ್ತಿದ್ದರೆ ಮಕ್ಕಳಿಗೆ ಪಾಠ ಮಾಡೋರು ಯಾರು ಎಂದು ಪ್ರಶ್ನೆ ಮಾಡಲಾಗಿದೆ.

India Aug 7, 2024, 1:02 PM IST

karnataka dcm dk shivakumar slams bjp leaders grg karnataka dcm dk shivakumar slams bjp leaders grg

ಸರ್ಕಾರ ಉರುಳಿಸುವುದು ಬಿಜೆಪಿ-ಜೆಡಿಎಸ್‌ನವರ ಹಣೆಯಲ್ಲಿ ಬರೆದಿಲ್ಲ: ಡಿ.ಕೆ.ಶಿವಕುಮಾರ್

ವಿಪಕ್ಷಗಳು ನಡೆಸುತ್ತಿರುವ ಪಾದಯಾತ್ರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅಥವಾ ಡಿ.ಕೆ.ಶಿವಕುಮಾರ್ ವಿರುದ್ಧ ಅಲ್ಲ. ಬದಲಾಗಿ ಸರ್ಕಾರದ ವಿರುದ್ಧ ಎಂದು ತಿಳಿಸಿದ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ 
 

Politics Aug 7, 2024, 9:20 AM IST

Customer commission order to maxworth realty india ltd  refund money if site did not give ravCustomer commission order to maxworth realty india ltd  refund money if site did not give rav

ಮ್ಯಾಕ್ಸ್ ವರ್ತ ರಿಯಾಲಿಟಿ ಇಂಡಿಯಾ ಲಿ.; ಸೈಟ್ ಕೊಡಲು ತಪ್ಪಿದ್ದಲ್ಲಿ ಹಣ ಮರಳಿಸಲು ಗ್ರಾಹಕರ ಆಯೋಗ ಆದೇಶ

ದೂರುದಾರರಿಗೆ ಸೈಟ್ ಕೊಡಲು ತಪ್ಪಿದ್ದಲ್ಲಿ ಹಣ ಮರಳಿಸುವಂತೆ ಮ್ಯಾಕ್ಸ್ ವರ್ತ ರಿಯಾಲಿಟಿ ಇಂಡಿಯಾ ಲಿಗೆ.; ಗ್ರಾಹಕರ ಆಯೋಗ ಆದೇಶಿಸಿತು

Karnataka Districts Aug 6, 2024, 10:51 PM IST

How to make lakhs from Instagram reels in 2024 gowHow to make lakhs from Instagram reels in 2024 gow

Instagram ರೀಲ್ಸ್ ನಿಂದ ಲಕ್ಷ ಸಂಪಾದನೆ ಮಾಡುವುದು ಹೇಗೆ?

2024ರಲ್ಲಿ Instagram Reels ನಲ್ಲಿ ನೀವು ದುಡಿಯುವ ಸಾಮರ್ಥ್ಯ ಹೊಂದಿದೆ. ಉತ್ಪನ್ನಗಳ ಪ್ರಚಾರ, ಮಾರ್ಕೆಟಿಂಗ್, ಬ್ರ್ಯಾಂಡ್ ಪ್ರಚಾರ, ಚಂದಾದಾರಿಕೆ ಇನ್ನೂ  ಅನೇಕ ವಿಧಾನದಲ್ಲಿ ಹಣಗಳಿಸಬಹುದು.

Lifestyle Aug 6, 2024, 5:21 PM IST

august horoscope moon saturn mercury mars guru venus surya transit in rashi will be lucky for zodiac signs will get money wealth suhaugust horoscope moon saturn mercury mars guru venus surya transit in rashi will be lucky for zodiac signs will get money wealth suh

26 ದಿನಗಳಲ್ಲಿ ಈ ಮೂರೂ ರಾಶಿಯವರಿಗೆ ಅದೃಷ್ಟ, ಆಗಸ್ಟ್ ತಿಂಗಳು ಕೈ ತುಂಬಾ ಹಣ

ಏಳು ಗ್ರಹಗಳ ಚಲನೆಗಳು ಬದಲಾಗುವುದರಿಂದ, ಕೆಲವು ರಾಶಿಚಕ್ರ ಚಿಹ್ನೆಗಳು ಇದರಿಂದ ಪ್ರಯೋಜನ ಪಡೆಯಬಹುದು. 
 

Festivals Aug 6, 2024, 3:57 PM IST

Shivajinagar Sarfaraz who cheated Bengaluru police and extorted lakhs of money was Arrested satShivajinagar Sarfaraz who cheated Bengaluru police and extorted lakhs of money was Arrested sat

ಪೊಲೀಸರನ್ನು ವಂಚಿಸಿ ಲಕ್ಷ ಲಕ್ಷ ಹಣ ಸುಲಿಗೆ ಮಾಡುತ್ತಿದ್ದ ಶಿವಾಜಿನಗರದ ಸರ್ಫರಾಜ್ ಬಂಧನ!

ಬೆಂಗಳೂರು ಪೊಲೀಸರನ್ನೇ ಯಾಮಾರಿಸಿ ಲಕ್ಷ ಲಕ್ಷ ರೂಪಾಯಿ ಹಣ ಸುಲಿಗೆ ಮಾಡುತ್ತಿದ್ದ ಶಿವಾಜಿನಗರದ ಸೈಯದ್ ಸರ್ಫರಾಜ್‌ನನ್ನು ಪೊಲೀಸರು ಬಂಧಿಸಿದ್ದಾರೆ.

CRIME Aug 6, 2024, 1:21 PM IST

Social media influencer Bindu gowda earn money from reels and shorts vcsSocial media influencer Bindu gowda earn money from reels and shorts vcs

ರೀಲ್ಸ್‌ನಿಂದ ಲಕ್ಷ ಲಕ್ಷ ದುಡಿಯುತ್ತಿರುವ ಬಿಂದು ಗೌಡ; ನಿಮಗೂ ಇಷ್ಟು ಫಾಲೋವರ್ಸ್‌ ಬೇಕಾ?

ಹೀಗೂ ದುಡಿಮೆ ಮಾಡ್ಬೋದು ಅಂತ ಯಾರಿಗಾದರೂ ಗೊತ್ತಿತ್ತಾ? ರೀಲ್ಸ್‌ ಬಿಂದು ಖಾತೆಯಲ್ಲಿ ಲಕ್ಷ ಲಕ್ಷ ಹಣ.... 

Small Screen Aug 6, 2024, 12:13 PM IST

money astrology 2024 these zodiac signs hungry for money come true in 2 months suhmoney astrology 2024 these zodiac signs hungry for money come true in 2 months suh

ಈ ರಾಶಿಗೆ 2 ತಿಂಗಳಲ್ಲಿ ನಿರೀಕ್ಷೆಗೂ ಮೀರಿ ಕೈ ತುಂಬಾ ಹಣ, ಸೆಪ್ಟೆಂಬರ್‌ ಅಕ್ಟೋಬರ್‌ ನಲ್ಲಿ ಖಜಾನೆ ಫುಲ್

ಗುರು ಮತ್ತು ಮಂಗಳ ಯಾವುದೇ ವೃಷಭದಲ್ಲಿದ್ದರೆ ಶುಕ್ರ ಮತ್ತು ಬುಧ ಸಿಂಹದಲ್ಲಿದೆ ಹಣದ ದಾಹ ಇದರಿಂದ ಹೆಚ್ಚಾಗುತ್ತದೆ.
 

Festivals Aug 6, 2024, 11:33 AM IST

Bengaluru man cheating to Kannada model Nanditha K Shetty   by ensuring to give chance in tamil movie hunter gowBengaluru man cheating to Kannada model Nanditha K Shetty   by ensuring to give chance in tamil movie hunter gow

ತಮಿಳಿನ ಹಂಟರ್ ಸಿನೆಮಾದಲ್ಲಿ ಚಾನ್ಸ್ ಕೊಡೋದಾಗಿ ಕನ್ನಡ ರೂಪದರ್ಶಿಗೆ ಆನ್‌ಲೈನ್‌ ವಂಚನೆ!

ಸಿನಿಮಾದಲ್ಲಿ ಚಾನ್ಸ್ ಕೊಡುವುದಾಗಿ ಕನ್ನಡ ರೂಪದರ್ಶಿ ಅವರಿಗೆ ಲಕ್ಷಾಂತರ ರೂಪಾಯಿ ಹಣ ಪಡೆದು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ.  

CRIME Aug 6, 2024, 11:29 AM IST

Leader of the Opposition R Ashok slams cm Siddaramaiah on muda scam case grg Leader of the Opposition R Ashok slams cm Siddaramaiah on muda scam case grg

ಸಿದ್ದು ತಪ್ಪು ಮಾಡದಿದ್ರೆ ದೆಹಲಿ ನಾಯಕರ ಸಪೋರ್ಟ್ ಏಕೆ ಬೇಕು?. ಹಣ ಕೊಟ್ಟು ಅವರನ್ನು ಏಕೆ ಕರೆಸಿದ್ದೀರಿ?: ಅಶೋಕ್

ಡಿ.ಕೆ.ಶಿವಕುಮಾರ್‌ ಅವರು ನಿನ್ನ ಆಸ್ತಿ ಇಷ್ಟಿದೆ, ಅವನ ಆಸ್ತಿ ಎಷ್ಟಿದೆ ಅಂತ ಕೇಳಿದ್ದಾರೆ. ನಾವು ವರ್ಷಗಳಿಂದ ನಿಮ್ಮ ಆಸ್ತಿ ವಿವರ ಕೇಳುತ್ತಲೇ ಇದ್ದೇವೆ. ನೀವು ಕೊಟ್ಟಿಲ್ಲ. ನಾವಿಲ್ಲಿ ಭ್ರಷ್ಟ ಮುಖ್ಯಮಂತ್ರಿ ರಾಜೀನಾಮೆ ಕೊಡಬೇಕೆಂದು ಬಂದಿದ್ದೇವೆ. ಆದರೆ, ನಮಗಿಂತ ಮೊದಲೇ ಡಿ.ಕೆ.ಶಿವಕುಮಾರ್‌ ಅವರು ಸಿದ್ದರಾಮಯ್ಯ ಅಧಿಕಾರದಿಂದ ಬೇಗ ಇಳಿಯಲೆಂದು ಜನಾಂದೋಲನ ಮಾಡಿಕೊಂಡು ಹೋಗುತ್ತಿದ್ದಾರೆ ಎಂದು ಲೇವಡಿ ಮಾಡಿದ ಆರ್.ಅಶೋಕ್ 
 

Politics Aug 6, 2024, 10:03 AM IST

three divya rajyoga made after 200 years these zodiac sign could be lucky suhthree divya rajyoga made after 200 years these zodiac sign could be lucky suh

200 ವರ್ಷ ನಂತರ ಈ ರಾಶಿಗೆ ಶಶ ಜತೆ 3 ರಾಜಯೋಗ, ಅದೃಷ್ಟ ಜತೆ ಹೊಸ ಉದ್ಯೋಗ ಸಂಪತ್ತು

 ಸುಮಾರು 200 ವರ್ಷಗಳ ನಂತರ, ಒಂದೇ ಸಮಯದಲ್ಲಿ 3 ರಾಜಯೋಗ ಇದೆ.
 

Festivals Aug 6, 2024, 9:53 AM IST

leave sit submission charge sheet without B Nagendra and Basavaraj Daddal' name grg leave sit submission charge sheet without B Nagendra and Basavaraj Daddal' name grg

ವಾಲ್ಮೀಕಿ ನಿಗಮದ ಹಗರಣ: ನಾಗೇಂದ್ರ, ದದ್ದಲ್‌ ಬಿಟ್ಟು ಚಾರ್ಜ್‌ಶೀಟ್‌ ಸಲ್ಲಿಕೆ..!

ಕಳೆದ ಮೇ ತಿಂಗಳಲ್ಲಿ ಶಿವಮೊಗ್ಗದಲ್ಲಿ ವಾಲ್ಮೀಕಿ ನಿಗಮದ ಲೆಕ್ಕ ಪತ್ರ ವಿಭಾಗದ ಅಧಿಕಾರಿ ಚಂದ್ರಶೇಖರ್‌ಮರಣ ಪತ್ರ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು. ಮರಣ ಪತ್ರದಲ್ಲಿ ವಾಲ್ಮೀಕಿ ನಿಗಮದ ಹಣ ಚರ್ಚೆಗೆ ಗ್ರಾಸವಾಯಿತು. ಈ ಹಿನ್ನೆಲೆಯಲ್ಲಿ ಪ್ರಕರಣದ ಕುರಿತು ಸಿಐಡಿ ಡಿಜಿಪಿ ಉಸ್ತುವಾರಿ ಯಲ್ಲಿ ಸಿಐಡಿ ಎಡಿಜಿಪಿ ಮನೀಷ್ ಕರ್ಬೀಕರ್ ನೇತೃತ್ವದಲ್ಲಿ ಸರ್ಕಾರ ಎಸ್‌ಐಟಿ ರಚಿಸಿತು.
 

state Aug 6, 2024, 8:21 AM IST