Asianet Suvarna News Asianet Suvarna News
1697 results for "

ಇತಿಹಾಸ

"
Result declared within 3 hours of exam New record of Belagavi VTU University gvdResult declared within 3 hours of exam New record of Belagavi VTU University gvd

ಪರೀಕ್ಷೆ ಮುಗಿದು ಮೂರೇ ಗಂಟೆಯಲ್ಲಿ ಫಲಿತಾಂಶ ಪ್ರಕಟ: ವಿಟಿಯು ವಿಶ್ವವಿದ್ಯಾಲಯದ ಹೊಸ ದಾಖಲೆ

ಇಲ್ಲಿನ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯವು  25  ವರ್ಷಗಳ ಇತಿಹಾಸದಲ್ಲಿಯೇ ಪರೀಕ್ಷಾ ಫಲಿತಾಂಶ ಪ್ರಕಟಣೆಯಲ್ಲಿ ಹೊಸ ದಾಖಲೆಯನ್ನು ಮಾಡಿದ್ದು, ಅಂತಿಮ ವರ್ಷದ ಬಿ.ಇ./ಬಿ.ಟೆಕ್./ಬಿ.ಆರ್ಕ್/ಬಿ.ಪ್ಲಾನ್ ಅಂತಿಮ ಸೆಮಿಸ್ಟರ್ ಪರೀಕ್ಷೆ ಮುಗಿದ ದಿನವೇ ಅಂತಿಮ 42,323 ವಿದ್ಯಾರ್ಥಿಗಳ ಫಲಿತಾಂಶ ಪ್ರಕಟಣೆ ಮಾಡಿ ಹೊಸ ದಾಖಲೆ ನಿರ್ಮಿಸಿದೆ. 

Education May 30, 2024, 8:07 PM IST

Delhi weather station records 52-3 C temperature in City highest history sanDelhi weather station records 52-3 C temperature in City highest history san

ದೆಹಲಿ ನಗರದ ಇತಿಹಾಸದಲ್ಲಿಯೇ ದಾಖಲೆಯ ತಾಪಮಾನ, 52.3 ಡಿಗ್ರಿ ಬಿಸಿಲಿಗೆ ಜನ ಕಂಗಾಲು!

ದೆಹಲಿ ನಗರದ ಇತಿಹಾಸದಲ್ಲಿಯೇ ಬುಧವಾರ ದಾಖಲೆಯ ಪ್ರಮಾಣದ ತಾಪಮಾನ ದಾಖಲಾಗಿದೆ. ಹವಾಮಾನ ಇಲಾಖೆಯ ಪ್ರಕಾರ, ಬುಧವಾರ ದೆಹಲಿಯ ತಾಪಮಾನ 52.3 ಡಿಗ್ರಿ ಸೆಲ್ಸಿಯಸ್‌ ಎಂದು ಹೇಳಲಾಗಿದೆ.
 

India May 29, 2024, 5:56 PM IST

Riyan Parag YouTube search history viral Ananya Panday hot Sara Ali Khan hot sanRiyan Parag YouTube search history viral Ananya Panday hot Sara Ali Khan hot san

'ಸಾರಾ ಅಲಿ ಖಾನ್‌ ಹಾಟ್‌, ಅನನ್ಯಾ ಪಾಂಡೆ ಹಾಟ್‌...' ಕ್ರಿಕೆಟಿಗ ರಿಯಾನ್‌ ಪರಾಗ್‌ ಯೂಟ್ಯೂಬ್‌ 'ಪೋಲಿ' ಸರ್ಚ್‌ ಹಿಸ್ಟರಿ!

ರಾಜಸ್ಥಾನ ರಾಯಲ್ಸ್‌ (rajasthan royals) ತಂಡದ ಯುವ ಆಟಗಾರ ಅಸ್ಸಾಂ ಮೂಲದ ಕ್ರಿಕೆಟಿಗರ ರಿಯಾನ್‌ ಪರಾಗ್‌ (riyan parag) ಅವರ ಯೂಟ್ಯೂಬ್‌ ಸರ್ಚ್‌ ಹಿಸ್ಟರಿ (youtube Search History)ಅಚಾನಕ್‌ ಆಗಿ ರಿವಿಲ್‌ ಆಗಿದೆ. ಇದರ ಬೆನ್ನಲ್ಲಿಯೇ ಅವರ ಪೋಲಿ ಸರ್ಚ್‌ ಹಿಸ್ಟರಿಗಳು ವೈರಲ್‌ ಆಗಿವೆ.

News May 28, 2024, 6:10 PM IST

Many Theaters closed in karnataka nbnMany Theaters closed in karnataka nbn
Video Icon

ಸಿನಿಮಾ ಇಲ್ಲ..ಪ್ರೇಕ್ಷಕರೂ ಇಲ್ಲ..ಥಿಯೇಟರ್ಸ್ ಬಂದ್..? ರಾಜ್ಯಾದ್ಯಂತ ಬಾಗಿಲು ಮುಚ್ಚಿದ ಟಾಕೀಸ್‌ಗಳೆಷ್ಟು..?

ಪ್ರೇಕ್ಷಕರು ಎಲ್ಲಿ ಹೋದರು..? ಚಿತ್ರಮಂದಿರಗಳಿಗೆ ಬರ್ತಿಲ್ಲ ಜನ..! 
ಇತಿಹಾಸದಲ್ಲೇ ಮೊತ್ತ ಮೊದಲ ಬಾರಿಗೆ..ಚಿತ್ರರಂಗದಲ್ಲಿ ಬರಗಾಲ..!
ಬಿಡುಗಡೆಯಾಗಿದ್ದು 110 ಸಿನಿಮಾ.. ಗಳಿಕೆ100 ಕೋಟಿ ಮುಟ್ಟಿಲ್ಲ..!

Sandalwood May 26, 2024, 8:43 AM IST

54 Crore Scam in Karwar Urban Bank grg 54 Crore Scam in Karwar Urban Bank grg

ಕಾರವಾರ ಅರ್ಬನ್ ಬ್ಯಾಂಕ್‌ನಲ್ಲಿ 54 ಕೋಟಿ ಅವ್ಯವಹಾರ..!

ಆಡಳಿತ ಮಂಡಳಿಯು ಬ್ಯಾಂಕಿನ ಅವ್ಯವಹಾರಕ್ಕೆ ಕಾರಣವೆಂದು ಮೃತ ಅಧಿಕಾರಿಯೋರ್ವರ ಮೇಲೆ ಆರೋಪ ಹೊರಿಸಿದ್ದು, ಅವರ ಮೇಲೆ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿದೆ. ಈಗಾಗಲೇ ಸಾಕಷ್ಟು ಬ್ಯಾಂಕ್‌ಗಳು ಬಾಗಿಲು ಮುಚ್ಚಿದ್ದು, ಜನರು ಕಷ್ಟಪಟ್ಟು ದುಡಿದು ಭವಿಷ್ಯಕ್ಕೆಂದು ಬ್ಯಾಂಕ್‌ಗಳಲ್ಲಿ ಠೇವಣಿಯಿಟ್ಟ ಹಣಕ್ಕೆ ಭದ್ರತೆ ಇಲ್ಲದಂತಾಗಿದ್ದು, ಸಹಕಾರ ಇಲಾಖೆ ಗಂಭೀರವಾಗಿ ಪರಿಗಣಿಸಬೇಕಿದೆ.

Karnataka Districts May 25, 2024, 6:05 AM IST

Prime Minister will be Elected within 3 days of the Result says Jairam Ramesh grg Prime Minister will be Elected within 3 days of the Result says Jairam Ramesh grg

ಗೆದ್ದ 3 ದಿನಗಳಲ್ಲೇ ಇಂಡಿಯಾ ಪ್ರಧಾನಿ ಆಯ್ಕೆ: ಜೈರಾಂ ರಮೇಶ್

ಜೂನ್ 04 ಫಲಿತಾಂಶದಲ್ಲಿ ಇಂಡಿಯಾ ಕೂಟ ಸ್ಪಷ್ಟ ಬಹುಮತ ಪಡೆಯಲಿದೆ. ಅದಾದ ಮೂರು ದಿನದಲ್ಲಿಯೇ ಪ್ರಧಾನಿ ಹೆಸರನ್ನು ಘೋಷಿಸಲಾಗುತ್ತದೆ. ಈ ಬಾರಿ ಸ್ಪಷ್ಟ ಮತ್ತು ನಿರ್ಣಾಯಕ ಬಹುಮತವನ್ನು ಪಡೆಯುತ್ತೇವೆ. 20 ವರ್ಷಗಳ ಬಳಿಕ 2004ರ ಇತಿಹಾಸ ಮತ್ತೇ ಮರುಕಳಿಸುತ್ತದೆ. ಭಾರತ ಮತ್ತೆ ಪ್ರಕಾಶಿಸುತ್ತದೆ ಎಂದ ಜೈರಾಂ ರಮೇಶ್

Politics May 25, 2024, 6:00 AM IST

Gopichand Thotakura takes space tour on Jeff Bezos Blue Origin flight shows off Indian flag skrGopichand Thotakura takes space tour on Jeff Bezos Blue Origin flight shows off Indian flag skr

ಜೆಫ್ ಬೆಜೋಸ್‌ನ ನೌಕೆಯಲ್ಲಿ‌ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ಭಾರತೀಯನಾಗಿ ಇತಿಹಾಸ ನಿರ್ಮಿಸಿದ ಗೋಪಿಚಂದ್

ಅಮೆಜಾನ್ ಸಂಸ್ಥಾಪಕ ಜೆಫ್ ಬೆಜೋಸ್ ಅವರ ಬ್ಲೂ ಒರಿಜಿನ್‌ನ ಎನ್ಎಸ್-25 ಮಿಷನ್‌ನ ಭಾಗವಾಗಿ ಬಾಹ್ಯಾಕಾಶಕ್ಕೆ ಪ್ರಯಾಣಿಸಿದ ಮೊದಲ ಭಾರತೀಯ ಪ್ರವಾಸಿಗರಾಗುವ ಮೂಲಕ ಭಾರತೀಯ ಪೈಲಟ್ ಗೋಪಿಚಂದ್ ಇತಿಹಾಸ ನಿರ್ಮಿಸಿದರು.

International May 22, 2024, 12:30 PM IST

Punjabi singer Sunanda Sharma stepped on red carpet of Cannes festival wearing chudidar gets huge appreciation from netizens akbPunjabi singer Sunanda Sharma stepped on red carpet of Cannes festival wearing chudidar gets huge appreciation from netizens akb

ಚೂಡಿದಾರ್ ಧರಿಸಿ ಕೇನ್ಸ್ ಫೆಸ್ಟಿವಲ್​ನ ರೆಡ್ ಕಾರ್ಪೆಟ್ ಮೇಲೆ ಹೆಜ್ಜೆ ಹಾಕಿದ ಪಂಜಾಬಿ ಗಾಯಕಿ: ನೆಟ್ಟಿಗರಿಂದ ಭಾರಿ ಮೆಚ್ಚುಗೆ

ಕೇನ್ಸ್ ಚಲನಚಿತ್ರೋತ್ಸವ ಅಂದರೆ ಅಲ್ಲಿ ಪಾಶ್ಚಿಮಾತ್ಯ ಧಿರಿಸಿಗೆ ಪ್ರಾಮುಖ್ಯತೆ ಜಾಸ್ತಿ, ಆದರೆ ಇದೆಲ್ಲಾ ಸ್ಟಿರಿಯೋ ಟೈಪ್ ಸಂಪ್ರದಾಯಗಳಿಗೆ ಬ್ರೇಕ್ ಹಾಕಿ ಹೊಸ ಇತಿಹಾಸ ಬರೆದಿದ್ದಾರೆ ಪಂಜಾಬ್ ಗಾಯಕಿ ಸುನಂದಾ ಶರ್ಮಾ. 

Cine World May 21, 2024, 12:01 PM IST

do you know where did the word biryani come from mrqdo you know where did the word biryani come from mrq

ಬಿರಿಯಾನಿಯ ನಿಜವಾದ ಹೆಸರು ಏನು ಗೊತ್ತಾ?

ನಾನ್ ವೆಜ್ ಪ್ರಿಯರಿಗೆ ಬಿರಿಯಾನಿ ಸಿಕ್ಕರೆ ಎರಡು ತುತ್ತು ಹೆಚ್ಚು ತಿನ್ನುತ್ತಾರೆ. ಅಸಲಿಗೆ ಬಿರಿಯಾನಿ ಮೂಲತಃ ಎಲ್ಲಿಯದ್ದು, ಈ ಹೆಸರು ಬಂದಿದ್ದು ಹೇಗೆ ಎಂಬ ವಿಷಯ ನಿಮಗೆ ಗೊತ್ತಿದೆಯಾ?

Food May 20, 2024, 1:32 PM IST

Karnataka Forest Department made history by cutting living elephant tusk satKarnataka Forest Department made history by cutting living elephant tusk sat

ಜೀವಂತ ಕಾಡಾನೆಯ ದಂತ ಕತ್ತರಿಸಿದ ಕರ್ನಾಟಕ ಅರಣ್ಯ ಇಲಾಖೆ

ಚಾಮರಾಜನಗರ (ಮೇ 19): ಕರ್ನಾಟಕ ರಾಜ್ಯ ಅರಣ್ಯ ಇಲಾಖೆಯಿಂದ ಜೀವಂತ ಆನೆಯ ದಂತವನ್ನು ಕತ್ತರಿಸುವ ಮೂಲಕ ಮೊದಲ ಬಾರಿಗೆ ಇತಿಹಾಸವನ್ನು ಬರೆದಿದೆ. ಜೀವಂತ ಆನೆಯ ದಂತವನ್ನು ಅರ್ಧ ಭಾಗ ಕತ್ತರಿಸಿ ತೆಗೆಯುವುದಕ್ಕೆ ದಂತಮೋಚನ ಎಂದು ಹೇಳಲಾಗುತ್ತದೆ.

state May 19, 2024, 5:37 PM IST

All Strategy by Congress to win Rahul Gandhi at Raebareli in Lok Sabha Election 2024 grg All Strategy by Congress to win Rahul Gandhi at Raebareli in Lok Sabha Election 2024 grg

ರಾಯ್‌ಬರೇಲಿಯಲ್ಲಿ ರಾಹುಲ್‌ ಗಾಂಧಿಯನ್ನು ಗೆಲ್ಲಿಸಲು ಕಾಂಗ್ರೆಸ್‌ನಿಂದ ಎಲ್ಲ ಅಸ್ತ್ರ ಪ್ರಯೋಗ..!

ಕಳೆದ ಚುನಾವಣೆಯಲ್ಲಿ ಅಮೇಠಿಯಿಂದ ಸೋಲಾಗಬಹುದು ಅನ್ನೋ ಸೂಚನೆ ರಾಹುಲ್ ಗಾಂಧಿಗೆ ಮೊದಲೇ ಸಿಕ್ಕಿತ್ತು. ಅದಕ್ಕೇ ವಯನಾಡನ್ನ ಎರಡನೇ ಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡಿದ್ರು. ಈ ಬಾರಿ ರಾಯ್ ಬರೇಲಿಯಿಂದ ಗೆಲ್ಲಬಹುದು ಅನ್ನೋ ಲೆಕ್ಕಾಚಾರ ರಾಹುಲ್ ಗಾಂಧಿಯವರದ್ದು. ಅದಕ್ಕೇ ರಾಯ್ ಬರೇಲಿಯನ್ನ ಈ ಬಾರಿ ಎರಡನೇ ಕ್ಷೇತ್ರವಾಗಿ ಆಯ್ಕೆ ಮಾಡಿಕೊಂಡಿದ್ದಾರೆ ರಾಹುಲ್ ಗಾಂಧಿ.

Politics May 18, 2024, 11:07 AM IST

Congress Likely Win 20 Seats at Karnataka in Lok Sabha Election 2024 Says Ground Report grg Congress Likely Win 20 Seats at Karnataka in Lok Sabha Election 2024 Says Ground Report grg
Video Icon

ಏನ್ ಹೇಳ್ತಾ ಇದೆ ಸಿಎಂ, ಡಿಸಿಎಂ ಕೈ ಸೇರಿದ ಗ್ರೌಂಡ್ ರಿಪೋರ್ಟ್? ಮೈತ್ರಿಬಲವನ್ನು ಮೆಟ್ಟಿ ನಿಂತು ಇತಿಹಾಸ ನಿರ್ಮಿಸುತ್ತಾ ಕಾಂಗ್ರೆಸ

ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಅತೀ ಹೆಚ್ಚು ಸ್ಥಾನಗಳನ್ನು ಗೆಲ್ಲೋದು ಯಾರು..? ಕಾಂಗ್ರೆಸ್ಸಾ, ಬಿಜೆಪಿ-ಜೆಡಿಎಸ್ ಮೈತ್ರಿಪಡೆಯಾ..? ಈ ಪ್ರಶ್ನೆಗೆ ಉತ್ತರ ಕೊಟ್ಟಿದೆ ಕಾಂಗ್ರೆಸ್ ಕೈ ಸೇರಿರುವ ಗ್ರೌಂಡ್ ರಿಪೋರ್ಟ್. ಆ ರಿಪೋರ್ಟ್ ಪ್ರಕಾರ ಕಾಂಗ್ರೆಸ್'ಗೆ ಕನಿಷ್ಠ 14 ಸ್ಥಾನ ಫಿಕ್ಸ್. ಗರಿಷ್ಠ 20 ರೀಚ್ ಆದ್ರೂ ಅಚ್ಚರಿಯಿಲ್ಲ. 

Politics May 16, 2024, 11:56 AM IST

Virat Kohli Set for Historic IPL Landmark with RCB kvnVirat Kohli Set for Historic IPL Landmark with RCB kvn

ಐಪಿಎಲ್‌ನಲ್ಲಿ ಯಾರೂ ಮಾಡದ ದಾಖಲೆ ನಿರ್ಮಿಸಲು ವಿರಾಟ್ ಕೊಹ್ಲಿ ರೆಡಿ..! ಬೆಂಗಳೂರಲ್ಲಿಂದು ಇತಿಹಾಸ ನಿರ್ಮಾಣ

ಬೆಂಗಳೂರು: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬ್ಯಾಟಿಂಗ್ ಆಪತ್ಬಾಂದವ ವಿರಾಟ್ ಕೊಹ್ಲಿ, ಇದೀಗ ಇಂದು ಐಪಿಎಲ್‌ ಇತಿಹಾಸದಲ್ಲೇ ಯಾರೂ ಮಾಡದ ದಾಖಲೆ ನಿರ್ಮಿಸಲು ರೆಡಿಯಾಗಿದ್ದಾರೆ. ಏನದು ರೆಕಾರ್ಡ್ ಎನ್ನುವ ನಿಮ್ಮ ಕುತೂಹಲಕ್ಕೆ ಇಲ್ಲಿದೆ ನೋಡಿ ಉತ್ತರ.
 

Cricket May 12, 2024, 4:33 PM IST

Hindu temple in Pakistan home to a 3000 year old shiva lingam suhHindu temple in Pakistan home to a 3000 year old shiva lingam suh

ಪಾಕಿಸ್ತಾನದಲ್ಲಿದೆ ಮಸೀದಿಯನ್ನು ಹೋಲುವ ಶಿವ ದೇಗುಲ: ಇದಕ್ಕಿದೆ 3,000 ವರ್ಷಗಳ ಇತಿಹಾಸ

ಪಾಕಿಸ್ತಾನದ ಅತ್ಯಂತ ಹಳೆಯ ಶಿವನ ದೇವಾಲಯವು ಮನ್ಸೆಹ್ರಾ ಜಿಲ್ಲೆಯ ಚಿಟ್ಟಿ ಗಟ್ಟಿ ಗ್ರಾಮದಲ್ಲಿದೆ.ಇಲ್ಲಿ ಹಿಂದೂಗಳಿಗೆ ಮಾತ್ರ ಪ್ರವೇಶಿಸಲು ಅವಕಾಶವಿದೆ.
 

Festivals May 12, 2024, 9:42 AM IST

When Did White Bra Come Into Fashion What Was The Reason For Making It rooWhen Did White Bra Come Into Fashion What Was The Reason For Making It roo

ಬಿಳಿ ಬ್ರಾ ತಯಾರಾಗಿದ್ದು ಹೇಗೆ? ಒಳ ಉಡುಪು ಕೊಳ್ಳೋ ಮುನ್ನ ಗೊತ್ತಿರಬೇಕಾದ ವಿಷಯ

ಬಣ್ಣ ಬಣ್ಣದ ಬ್ರಾ ಈಗ ಮಾರುಕಟ್ಟೆಯಲ್ಲಿದೆ. ಬಿಳಿ ಬ್ರಾ ಸ್ವಲ್ಪ ಆಕರ್ಷವಾಗಿ ಕಾಣೋದು ಸತ್ಯವಾದ್ರೂ ಎಲ್ಲ ಬಟ್ಟೆಗೆ ಇದು ಹೊಂದಿಕೊಳ್ಳೋದಿಲ್ಲ. ಬಿಳಿ ಬ್ರಾ ಧರಿಸುವ ಮೊದಲು ಅದಕ್ಕೆ ಸಂಬಂಧಿಸಿದ ಕೆಲ ಮಾಹಿತಿ ನಿಮಗೆ ತಿಳಿದಿರಲಿ.
 

Fashion May 9, 2024, 6:47 PM IST