Asianet Suvarna News Asianet Suvarna News
8829 results for "

ಹಣ

"
Silk Smithas half eaten apple auctioned for how much rupees pavSilk Smithas half eaten apple auctioned for how much rupees pav

ಸಿಲ್ಕ್ ಸ್ಮಿತಾ ಅರ್ಧ ತಿಂದಿಟ್ಟ ಸೇಬು ಹಣ್ಣು ಆ ಕಾಲದಲ್ಲಿ ಹರಾಜಾಗಿದ್ದು ದುಬಾರಿ ಬೆಲೆಗೆ !

ಸಿಲ್ಕ್ ಸ್ಮಿತಾ ಬಗ್ಗೆ ಜನರಿಗೆ ಎಷ್ಟು ಕ್ರೇಜ್ ಇತ್ತು ಅನ್ನೋದಕ್ಕೆ  ಈ ಘಟನೆ ಸಾಕ್ಷಿಯಾಗಿದೆ. ಆ ಕಾಲದಲ್ಲಿ ಸಿಲ್ಕ್ ಸ್ಮಿತಾ ಅರ್ಧ ತಿಂದು ಬಿಟ್ಟಿದ್ದ ಸೇಬು ದುಬಾರಿ ಬೆಲೆಗೆ ಹರಾಜಾಗಿತ್ತು. 
 

Sandalwood Aug 22, 2024, 11:33 AM IST

likely stop 5 kg Extra rice money in karnataka grg likely stop 5 kg Extra rice money in karnataka grg

ಕಾಂಗ್ರೆಸ್‌ ಗ್ಯಾರಂಟಿ ಯೋಜನೆ: ಅನ್ನಭಾಗ್ಯದಡಿ ಹಣಭಾಗ್ಯ ಬಂದ್‌?

ಸನ್ನಿಹಿತ ಹಣದ ಬದಲು ಹೆಚ್ಚುವರಿ 5 ಕೇಜಿ ಅಕ್ಕಿ ಪೂರೈಸಲು ರಾಜ್ಯದ ಸರ್ಕಾರದ ತಯಾರಿ ಕೇಂದ್ರದಿಂದ 28 ರು.ಗೆ ಸರ್ಕಾರಕ್ಕೆ ಅಕ್ಕಿ | ರಾಜ್ಯಕ್ಕೆ 144 ಕೋಟಿ ರು. ಉಳಿತಾಯ

state Aug 22, 2024, 10:08 AM IST

R Mangala arrested on Bhovi Development Corporation scam in karnataka grg R Mangala arrested on Bhovi Development Corporation scam in karnataka grg

ಬಿಜೆಪಿ ಕಾಲದ ಹಗರಣ: ಭೋವಿ ನಿಗಮದ ಮಾಜಿ ಎಂಡಿ ತಂಗಿ ಅರೆಸ್ಟ್‌..!

ಜಾಲಹಳ್ಳಿ ನಿವಾಸಿ ಆರ್. ಮಂಗಳಾ ಅವರನ್ನು ರಾಜ್ಯ ಅಪರಾಧ ತನಿಖಾ ಇಲಾಖೆ (ಸಿಐಡಿ) ಬಂಧಿಸಿದ್ದು, ಬಿಜೆಪಿ ಕಾಲದ ಭೋವಿ ನಿಗಮದ ಹಗರಣದಲ್ಲಿ ಸಿಐಡಿ ನಡೆಸಿದ ಮತ್ತೊಂದು ಮಹತ್ವದ ಬೇಟೆ ಇದಾಗಿದೆ. ಕೆಲ ದಿನಗಳ ಹಿಂದಷ್ಟೇ ನಿಗಮದ ರಾಜ್ಯ ಹಾಗೂ ಜಿಲ್ಲಾ ಮಟ್ಟದ ಕಚೇರಿಗಳ ಮೇಲೆ ದಿಢೀರ್‌ ದಾಳಿ ನಡೆಸಿ 100ಕ್ಕೂ ಹೆಚ್ಚಿನ ಕಡತಗಳನ್ನು ಸಿಐಡಿ ವಶಪಡಿಸಿಕೊಂಡಿತ್ತು. 

state Aug 22, 2024, 8:00 AM IST

venus ketu conjunction in virgo these zodiac signs get more money luck suhvenus ketu conjunction in virgo these zodiac signs get more money luck suh

ಕನ್ಯಾರಾಶಿಯಲ್ಲಿ ಶುಕ್ರ ಮತ್ತು ಕೇತು ಸಂಯೋಗ, ಈ ರಾಶಿಯವರಿಗೆ ಲಾಭವೋ ಲಾಭ ಹಠಾತ್ ಹಣದ ಹರಿವು

ಈ ತಿಂಗಳ 24 ರಂದು ಶುಕ್ರನು ಕನ್ಯಾರಾಶಿಗೆ ಪ್ರವೇಶಿಸುತ್ತಾನೆ ಮತ್ತು ಅದೇ ರಾಶಿಯಲ್ಲಿ ಕೇತು ಜೊತೆ ಸೇರುತ್ತಾನೆ. ಈ ಎರಡು ಗ್ರಹಗಳು ಸೆಪ್ಟೆಂಬರ್ 18 ರವರೆಗೆ ಒಟ್ಟಿಗೆ ಇರುತ್ತವೆ. 
 

Festivals Aug 21, 2024, 3:26 PM IST

Mercury Rise In Cancer 5 zodiac signs Get Success In Career And Big Money Profits suhMercury Rise In Cancer 5 zodiac signs Get Success In Career And Big Money Profits suh

ಕರ್ಕಾಟಕದಲ್ಲಿ ಬುಧ ಉದಯ, ಮಿಥುನ ಜೊತೆ 5 ರಾಶಿಗೆ ಅದೃಷ್ಟ , ಉದ್ಯೋಗ ವ್ಯಾಪಾರದಲ್ಲಿ ಕೈ ತುಂಬಾ ಹಣ

ಆಗಸ್ಟ್ 26 ರಂದು ಬುಧ ಗ್ರಹವು ಕರ್ಕಾಟಕದಲ್ಲಿ ಹಿಮ್ಮುಖವಾಗಿ ಉಳಿಯುತ್ತದೆ. ಇದರಿಂದ ಮಿಥುನ ಸೇರಿದಂತೆ ಅನೇಕ ರಾಶಿಚಕ್ರ ಚಿಹ್ನೆಗಳಿಗೆ ಅದೃಷ್ಟ ಬರುತ್ತದೆ.
 

Festivals Aug 21, 2024, 12:07 PM IST

5 top investment options for older adults in World Senior Citizens Day 2024 san5 top investment options for older adults in World Senior Citizens Day 2024 san

World Senior Citizens Day 2024: ನಿವೃತ್ತಿಯ ಸಂತಸ ನೀಡುವ 5 ಬುದ್ಧಿವಂತ ಹೂಡಿಕೆಗಳು

ನಿವೃತ್ತಿ ನಂತರದ ಜೀವನದಲ್ಲಿ ಆರ್ಥಿಕ ಸ್ಥಿರತೆಗಾಗಿ ಬುದ್ಧಿವಂತ ಹೂಡಿಕೆಗಳು ಅತ್ಯಗತ್ಯ. ಹಿರಿಯ ನಾಗರಿಕರಿಗೆ ಸುರಕ್ಷಿತ ಮತ್ತು ಲಾಭದಾಯಕ ಹೂಡಿಕೆ ಆಯ್ಕೆಗಳ ಕುರಿತು ತಿಳಿಯಿರಿ.

BUSINESS Aug 21, 2024, 10:34 AM IST

budha rashi parivartan 2024 mercury transit in leo these three signs will become wealthy suhbudha rashi parivartan 2024 mercury transit in leo these three signs will become wealthy suh

ಯಶಸ್ಸು, ಖ್ಯಾತಿ ಮತ್ತು ಹಣದ ಜೊತೆ ಈ ಮೂರು ರಾಶಿಗೆ ಶ್ರೀಮಂತರಾಗುವ ಯೋಗ, ಮನೆ ಖರೀದಿ ಭಾಗ್ಯ

ಬುಧ ಶೀಘ್ರದಲ್ಲೇ ಸಿಂಹ ರಾಶಿಯನ್ನು ಪ್ರವೇಶಿಸುತ್ತಾನೆ. ಬುಧದ ಈ ರಾಶಿ ಪರಿವರ್ತನೆಯೊಂದಿಗೆ, ಕೆಲವು ಅದೃಷ್ಟ ರಾಶಿಯವರು ಸಂಪತ್ತು, ಉದ್ಯೋಗ, ಗೌರವವನ್ನು ಪಡೆಯುತ್ತಾರೆ.
 

Festivals Aug 21, 2024, 10:07 AM IST

Good news for the poor from the Siddaramaiah government in karnataka grgGood news for the poor from the Siddaramaiah government in karnataka grg

ಬಡವರಿಗೆ ಸಿದ್ದರಾಮಯ್ಯ ಸರ್ಕಾರದಿಂದ ಸಂತಸದ ಸುದ್ದಿ..!

ರಾಜೀವ್‌ಗಾಂಧಿ ವಸತಿ ನಿಗಮದಿಂದ ಎಎಚ್‌ಪಿ ಯೋಜನೆ ಅಡಿ ಕೈಗೊಳ್ಳಲಾಗಿರುವ 47,887 ಮನೆ ನಿರ್ಮಾಣಕ್ಕೆ ಫಲಾನುಭವಿಗಳ ವಂತಿಗೆ ಹಾಗೂ ಮೂಲಸೌಕರ್ಯಕ್ಕಾಗಿ 2,213 ಕೋಟಿ ರು.ಗಳ ಅವಶ್ಯಕತೆಯಿದ್ದು, ಅದನ್ನು ಸರ್ಕಾರದಿಂದಲೇ ಭರಿಸಲು ಹಣಕಾಸು ಇಲಾಖೆ ತಾತ್ವಿಕ ಒಪ್ಪಿಗೆ ನೀಡಿದೆ. ಆದರೂ, ಅದನ್ನು ಸಚಿವ ಸಂಪುಟ ಅನುಮೋದನೆ ನೀಡಬೇಕಿದ್ದು, ಅದಕ್ಕಾಗಿ ಮುಂದಿನ ಸಂಪುಟ ಸಭೆಯಲ್ಲಿ ವಿಷಯ ಮಂಡಿಸುವ ಕುರಿತು ನಿರ್ಧರಿಸಲಾಗಿದೆ.
 

state Aug 21, 2024, 8:48 AM IST

Guns and marijuana supplied by the officers in the jail in karnataka grg Guns and marijuana supplied by the officers in the jail in karnataka grg

ಜೈಲಲ್ಲಿ ಅಧಿಕಾರಿಗಳಿಂದಲೇ ಗನ್‌, ಗಾಂಜಾ ಸಪ್ಲೈ?

ಆರೋಪ ಕೇಳಿ ಅಚ್ಚರಿ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳು, ಜೈಲಿನಲ್ಲಿ ಗನ್‌, ಗಾಂಜಾ ಮತ್ತು ಬುಲೆಟ್‌ ಪೂರೈಕೆ ಯಾಗುತ್ತಿರುವ ಬಗ್ಗೆ ಪರಿಶೀಲಿಸುವಂತೆ ರಾಜ್ಯ ಸರ್ಕಾರಕ್ಕೆ ಮೌಖಿಕ ಸೂಚನೆ ನೀಡಿದ್ದಾರೆ.

state Aug 21, 2024, 7:48 AM IST

5 Fruit Juices To Melt Your Belly Fat mrq5 Fruit Juices To Melt Your Belly Fat mrq

ಈ 5 ಹಣ್ಣಿನ ಜ್ಯೂಸ್‌ಗಳನ್ನು ಕುಡಿದರೆ ಹೊಟ್ಟೆ ಕರಗಿ ಬಳಕೋ ಬಳ್ಳಿಯಂತೆ ಆಗ್ತೀರಿ!

Weight Loss: ಹಣ್ಣುಗಳಲ್ಲಿ ನಮ್ಮ ಆರೋಗ್ಯಕ್ಕೆ ಒಳ್ಳೆಯದು. ಕೆಲವು ಹಣ್ಣುಗಳ  ಜ್ಯೂಸ್ ಕುಡಿಯೋದಿರಂದ ಹೊಟ್ಟೆಯ ಸುತ್ತಲೂ ಇರೋ ಬೇಡವಾದ ಕೊಬ್ಬನ್ನು ಕರಗಿಸಬಹುದು. 
 

Lifestyle Aug 20, 2024, 6:03 PM IST

Saturn changed constellation shanidev nakshtra Parivartan lucky zodiac signs suhSaturn changed constellation shanidev nakshtra Parivartan lucky zodiac signs suh

ಈ 3 ರಾಶಿ ಜನರು ಶ್ರೀಮಂತರಾಗುತ್ತಾರೆ, ಶನಿಯಿಂದ ಎರಡೂ ಕೈಗಳಿಂದ ಹಣ ಪಕ್ಕಾ

ಶನಿಯು ಹಿಮ್ಮೆಟ್ಟಿಸುವಾಗ ನಕ್ಷತ್ರಪುಂಜದ ಬದಲಾವಣೆಯು ಒಂದು ಪ್ರಮುಖ ಖಗೋಳ ಘಟನೆಯಾಗಿದೆ. ಈ ಬದಲಾವಣೆಯಿಂದಾಗಿ, ಶನಿಯ ಶಕ್ತಿಯು ಹೆಚ್ಚಾಗಿದೆ ಮತ್ತು ಇದು ಅನೇಕ ರಾಶಿಚಕ್ರ ಚಿಹ್ನೆಗಳ ಮೇಲೆ ಸಕಾರಾತ್ಮಕ ಪರಿಣಾಮ ಬೀರುವ ಸಾಧ್ಯತೆಯಿದೆ. 
 

Festivals Aug 20, 2024, 9:50 AM IST

Banks cut EMIs from Wayanad relief funds Face Criticism Kerala CM sanBanks cut EMIs from Wayanad relief funds Face Criticism Kerala CM san

Wayanad landslide: ಸಂತ್ರಸ್ತರ ಪರಿಹಾರ ಹಣವನ್ನು EMI ರೀತಿಯಲ್ಲಿ ಸಾಲಕ್ಕೆ ಜಮೆ ಮಾಡಿದ ಬ್ಯಾಂಕ್‌!

ಕಳೆದ ತಿಂಗಳ ಕೊನೆಯಲ್ಲಿ ಸಂಭವಿಸಿದ ಭೂಕುಸಿತದಲ್ಲಿ ನೂರಾರು ಜನರು ಸಾವಿ ಕಂಡಿದ್ದು, ಹಳ್ಳಿ ಹಳ್ಳಿಯೇ ನಿರ್ನಾಮವಾಗಿದೆ. ಅಪಾರ ಪ್ರಮಾಣದ ಕೃಷಿ ಭೂಮಿಯೂ ಕೊಚ್ಚಿ ಹೋಗಿದೆ.

India Aug 20, 2024, 8:34 AM IST

Barber refused to hair cut and stab Dalit youth to death at Yelburga in Koppal gowBarber refused to hair cut and stab Dalit youth to death at Yelburga in Koppal gow

ಕ್ಷೌರಿಕನಿಂದ ಕೊಲೆ, 50 ರೂ ಇದ್ದಿದ್ದರೆ ದಲಿತ ಜೀವ ಉಳಿಯುತ್ತಿತ್ತು, ಹಮಾಲಿ ಮಾಡಿ ಮನೆಗೆ ಆಸರೆಯಾಗಿದ್ದವ ಕೊಲೆಯಾದ!

ಕೊಪ್ಪಳ ಜಿಲ್ಲೆಯಲ್ಲಿ ಕ್ಷೌರದಂಗಡಿಯಲ್ಲಿ ನಡೆದ ಜಗಳ ದುರಂತ ಅಂತ್ಯ ಕಂಡಿದೆ. ಕೇವಲ ₹ 50 ಕ್ಷೌರದ ಹಣಕ್ಕಾಗಿ ನಡೆದ ಜಗಳದಲ್ಲಿ ಯುವಕನೋರ್ವ ಕೊಲೆಯಾಗಿದ್ದು, ಈ ಘಟನೆ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

CRIME Aug 19, 2024, 6:57 PM IST

Do not eat these fruits on an empty stomach in the morning mrqDo not eat these fruits on an empty stomach in the morning mrq

ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಈ ಹಣ್ಣುಗಳನ್ನು ತಿನ್ನಲೇಬಾರದು!

ಹಣ್ಣುಗಳು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಆದ್ರೆ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಕೆಲವು ಹಣ್ಣುಗಳನ್ನು ತಿನ್ನಬಾರದು. ಆ ಹಣ್ಣುಗಳ ಪಟ್ಟಿ ಇಲ್ಲಿದೆ.

Health Aug 19, 2024, 6:19 PM IST

Kidnapping and harassing a student in the name of Youth Congress president Nalapad and FIR against 9 people gvdKidnapping and harassing a student in the name of Youth Congress president Nalapad and FIR against 9 people gvd

ನಲಪಾಡ್ ಯೂತ್ ಕಾಂಗ್ರೆಸ್ ಹೆಸರೇಳಿ ಕಿಡ್ನಾಪ್: ಹಣಕ್ಕಾಗಿ ವಿದ್ಯಾರ್ಥಿಯನ್ನ ನಗ್ನಗೊಳಿಸಿ ಹಲ್ಲೆ ಆರೋಪ, ಎಫ್‌ಐಆರ್ ದಾಖಲು

ಕಾಂಗ್ರೆಸ್ ಪಕ್ಷದ ಯುತ್ ಕಾಂಗ್ರೆಸ್ ಅಧ್ಯಕ್ಷ ಮೊಹಮ್ಮದ್ ನಲಪಾಡ್ ಹೆಸರು ಹೇಳಿ ಯುವಕರ ಗ್ಯಾಂಗ್ ನಿಂದ ಹಣಕ್ಕಾಗಿ ಜೀವೆಲ್ ಜೈನ್ ಎಂಬ ವಿದ್ಯಾರ್ಥಿ ಕಿಡ್ನಾಪ್ ಮಾಡಿ ನಗ್ನಗೊಳಿಸಿ ಹಲ್ಲೆ ಮಾಡಿರೋ ಆರೋಪ ಕೇಳಿ ಬಂದಿದೆ. 

CRIME Aug 19, 2024, 12:04 PM IST