ರಂಗಿತರಂಗ ಸಿನಿಮಾ ಮೂಲಕ ಕನ್ನಡ ಚಿತ್ರ ರಂಗಕ್ಕೆ ಎಂಟ್ರಿಕೊಟ್ಟ ನೀಳ ಸುಂದರಿ ರಾಧಿಕಾ ನಾರಾಯಣ್, ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಕೆಂಪು ಸೀರೆಯುಟ್ಟ ಫೋಟೋ ಶೇರ್ ಮಾಡೋ ಮೂಲಕ ಸುದ್ದಿಯಾಗಿದ್ದಾರೆ.
Sandalwood Apr 24, 2024, 4:03 PM IST
ಸ್ಟೈಲಿಶ್ ಲುಕ್ನಿಂದ ಯಾವಾಗ್ಲೂ ಎಲ್ಲರ ಗಮನ ಸೆಳೆಯೋ ಕಿರುತೆರೆ ನಟಿ ಸಾರಾ ಅಣ್ಣಯ್ಯ. ಇತ್ತೀಚಿಗೆ ತೊಡೆ ಕಾಣೋ ಸೀರೆಯುಟ್ಟು ಸಖತ್ ಹಾಟ್ ಆಗಿ ಕಾಣಿಸಿಕೊಂಡಿದ್ದಾರೆ. ಪೋಟೋಸ್ ಇಲ್ಲಿವೆ.
Fashion Apr 24, 2024, 10:16 AM IST
ಸದ್ಯ ಮೆಡಿಕಲ್ ಥ್ರಿಲ್ಲರ್ ಸಿನಿಮಾದಲ್ಲಿ ಮಿಂಚುತ್ತಿರುವ ಕನ್ನಡದ ಚುಟು ಚುಟು ಬೆಡಗಿ, ಮಿಲ್ಕಿ ಬ್ಯೂಟಿ ಆಶಿಕಾ ರಂಗನಾಥ್ ಬ್ಯಾಕ್ ಲೆಸ್ ಬ್ಲೌಸ್ ಜೊತೆಗೆ, ಬ್ಲ್ಯಾಕ್ ಸೀರೆಯುಟ್ಟು ಸಖತ್ತಾಗಿ ಕಾಣಿಸ್ತಿದ್ದಾರೆ.
Sandalwood Apr 22, 2024, 3:30 PM IST
ದಕ್ಷಿಣದ ಲೇಡಿ ಸೂಪರ್ ಸ್ಟಾರ್ ಎಂಬ ಪಟ್ಟವನ್ನು ಅಲಂಕರಿಸಿರುವ ನಯನತಾರಾ ಕೋಟ್ಯಾಂತರ ಅಭಿಮಾನಿಗಳನ್ನು ಹೊಂದಿದ್ದಾರೆ. ಇತ್ತೀಚಿಗೆ ಇನ್ಸ್ಟಾಗ್ರಾಂನಲ್ಲಿ ಅಕೌಂಟ್ ಮಾಡಿರುವ ನಯನತಾರಾ, ಫೋಟೋಗಳನ್ನು ಶೇರ್ ಮಾಡ್ತಿರ್ತಾರೆ. ಇತ್ತೀಚಿಗೆ ಗಂಡ ವಿಘ್ನೇಶ್ ಶಿವನ್ ಜೊತೆಗಿರುವ ಕ್ಯೂಟ್ ಫೋಟೋಗಳನ್ನು ಹಂಚಿಕೊಂಡಿದ್ದಾರೆ.
relationship Apr 21, 2024, 3:01 PM IST
ಪುಟ್ಟಕ್ಕನ ಮಗಳು ಸೀರಿಯಲ್ ಖ್ಯಾತಿಯ ಸಂಜನಾ ಬುರ್ಲಿ ಆಗಾಗ ಸ್ಟೈಲಿಶ್ ಫೋಟೋಶೂಟ್ ಮಾಡಿಸ್ಕೊಂಡು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿಕೊಳ್ಳುತ್ತಿರುತ್ತಾರೆ. ಇತ್ತೀಚಿಗೆ ರೇಷ್ಮೆ ಸೀರೆಯುಟ್ಟು, ತುರುಬು ಕಟ್ಟಿ ಸಾಂಪ್ರದಾಯಿಕ ಲುಕ್ನಲ್ಲಿ ಪೋಟೋಸ್ ಶೇರ್ ಮಾಡಿದ್ದಾರೆ.
Fashion Apr 21, 2024, 10:08 AM IST
ಬಾಲಿವುಡ್ನ ಮೋಸ್ಟ್ ಕ್ಯೂಟ್ ಕಪಲ್ ಅಭಿಷೇಕ್ ಬಚ್ಚನ್ ಮತ್ತು ಐಶ್ವರ್ಯಾ ರೈ ದಂಪತಿ ಇವತ್ತು ತಮ್ಮ 17ನೇ ವಿವಾಹ ವಾರ್ಷಿಕೋತ್ಸವವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಮುಂಬೈನಲ್ಲಿ ನಡೆದಿದ್ದ ಐಶ್ವರ್ಯಾ-ಅಭಿಷೇಕ್ ಮದುವೆ ಬಾಲಿವುಡ್ ಮೋಸ್ಟ್ ಗ್ರ್ಯಾಂಡ್ ಮದ್ವೆಗಳಲ್ಲಿ ಒಂದಾಗಿತ್ತು.ಈ ಮದ್ವೆಗೆ ಬಚ್ಚನ್ ಫ್ಯಾಮಿಲಿ ಖರ್ಚು ಮಾಡಿದ್ದೆಷ್ಟು ಗೊತ್ತಾ?
relationship Apr 20, 2024, 4:52 PM IST
ಕನ್ನಡ ಧಾರಾವಾಹಿ ಪ್ರಿಯರ ನೆಚ್ಚಿನ ಸೀರಿಯಲ್ಗಳಲ್ಲೊಂದು ಲಕ್ಷ್ಮೀ ಬಾರಮ್ಮ. ಇದರಲ್ಲಿ ಎಲ್ಲರ ಗಮನ ಸೆಳೆಯೋ ಪಾತ್ರ ವಿಲನ್ ಕೀರ್ತಿಯದ್ದು. ಈ ಪಾತ್ರದಲ್ಲಿ ಅಭಿನಯಿಸ್ತಿರೋ ತನ್ವಿ ರಾವ್ ಸೋಷಿಯಲ್ ಮೀಡಿಯಾದಲ್ಲೂ ಆಕ್ಟಿವ್. ಇತ್ತೀಚಿಗೆ ಸೀರೆಯುಟ್ಟು ಸುಂದರವಾದ ಫೋಟೋಗಳನ್ನು ಶೇರ್ ಮಾಡಿದ್ದಾರೆ.
Fashion Apr 20, 2024, 1:41 PM IST
ಚಂದನವನದ ಚೆಂದುಳ್ಳಿ ಚೆಲುವೆ ಶ್ರೀನಿಧಿ ಶೆಟ್ಟಿ. ಕೆಜಿಎಫ್ ಸಿನಿಮಾದಲ್ಲಿ ಯಶ್ಗೆ ನಾಯಕಿಯಾಗಿ ನಟಿಸಿದ ಬಳಿಕ ದೇಶಾದ್ಯಂತ ಫೇಮಸ್ ಆಗಿದ್ದಾರೆ. ಆ ನಂತರ ಹೆಚ್ಚು ಸಿನಿಮಾದಲ್ಲಿ ನಟಿಸದಿದ್ದರೂ ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಆಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ಲ್ಯಾವೆಂಡರ್ ಕಲರ್ ಸೀರೆಯುಟ್ಟು ಮುದ್ದಾಗಿ ನಗೆ ಬೀರಿದ್ದಾರೆ.
Fashion Apr 20, 2024, 9:52 AM IST
ಮಲಯಾಳಂ ನಟಿಯಂದಿರು ತಮ್ಮ ಬೋಲ್ಡ್ ಲುಕ್ನಿಂದಲೇ ಆಗಾಗ ವೈರಲ್ ಆಗುತ್ತಿರುತ್ತಾರೆ. ಹೀಗೆ ಹಾಟ್ ಲುಕ್ನಲ್ಲಿ ಕಾಣಿಸಿಕೊಳ್ಳೋ ನಟಿಯಲ್ಲೊಬ್ಬರು ಹನಿ ರೋಸ್. ಇತ್ತೀಚಿಗೆ ಆರೆಂಜ್ ಕಲರ್ ಸ್ಯಾರಿಯುಟ್ಟು ಮೈಮಾಟ ಪ್ರದರ್ಶಿಸಿದ್ದಾರೆ. ನೆಟ್ಟಿಗರು ಫಿಗರ್ ನೋಡಿ ಸುಸ್ತಾದ್ವಿ ಅಂತಿದ್ದಾರೆ.
Fashion Apr 19, 2024, 4:02 PM IST
ಮಲಯಾಳಂ ನಟಿ ಪ್ರಿಯಾ ವಾರಿಯರ್ ಯಾವಾಗ್ಲೂ ಬೋಲ್ಡ್ ಅವತಾರದಲ್ಲಿ ಎಲ್ಲರ ಗಮನ ಸೆಳೆಯೋ ಬೆಡಗಿ. ಈ ಬಾರಿ ಸಿಂಪಲ್ ಸ್ಯಾರಿ ಲುಕ್ನಲ್ಲಿ ಮಾದಕ ಲುಕ್ ಕೊಟ್ಟಿದ್ದಾರೆ. ಆದ್ರೆ ಕಣ್ಸನ್ನೆ ಬೆಡಗಿಯ ಕಣ್ಣು ಬಿಟ್ಟು ಈ ಬಾರಿ ಎಲ್ರೂ ತುಟಿ ಬಗ್ಗೆ ಕಾಮೆಂಟ್ ಮಾಡಿದ್ದಾರೆ.
Fashion Apr 18, 2024, 10:54 PM IST
ಮಲಯಾಳಂ ನಟಿ ಅನುಪಮಾ ಪರಮೇಶ್ವರನ್ ಆಗಾಗ ಡಿಫರೆಂಟ್ ಆಗಿ ಫೋಟೋಶೂಟ್ ಮಾಡಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡುತ್ತಿರುತ್ತಾರೆ. ಇತ್ತೀಚಿಗೆ ಹಸಿರು-ಕೆಂಪು ಬಣ್ಣದ ಗ್ರ್ಯಾಂಡ್ ರೇಷ್ಮೆ ಸೀರೆಯುಟ್ಟು ಮುದ್ದಾಗಿ ನಗು ಬೀರಿದ್ದಾರೆ.
Fashion Apr 18, 2024, 7:56 PM IST
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ಜನರ ಅಚ್ಚುಮೆಚ್ಚಿನ ಧಾರಾವಾಹಿಗಳಲ್ಲೊಂದು 'ಅಂತರಪಟ' ಸೀರಿಯಲ್. ಈ ಧಾರಾವಾಹಿಯಲ್ಲಿ ನಾಯಕಿಯಾಗಿರುವುದು ಆರಾಧನಾ ಉರ್ಫ್ ತನ್ವಿ. ಇತ್ತೀಚಿಗೆ ಹಳದಿ ಮತ್ತು ನೇರಳೆ ಬಣ್ಣದ ಮೈಸೂರು ಸಿಲ್ಕ್ ಸೀರೆಯುಟ್ಟು ಸಖತ್ತಾಗಿ ಫೋಟೋಗೆ ಫೋಸ್ ಕೊಟ್ಟಿದ್ದಾರೆ.
Fashion Apr 18, 2024, 5:42 PM IST
ಕಿರುತೆರೆ ನಟಿ ನಮ್ರತಾ ಗೌಡ, ಬಿಗ್ಬಾಸ್ ಮನೆಯಿಂದ ಹೊರಬರುತ್ತಿದ್ದಂತೆ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ಆಕ್ಟಿವ್ ಆಗಿದ್ದಾರೆ. ಇತ್ತೀಚಿಗೆ ಬ್ಲ್ಯಾಕ್ ಸೀರೆಯುಟ್ಟು ಮುದ್ದಾಗಿ ನಗೆ ಬೀರಿ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ.
Fashion Apr 16, 2024, 4:29 PM IST
ನೀತಾ ಅಂಬಾನಿ ಭಾರತದ ಅತ್ಯಂತ ಯಶಸ್ವಿ ಉದ್ಯಮಿಗಳಲ್ಲಿ ಒಬ್ಬರು. ಯಶಸ್ವೀ ಉದ್ಯಮದ ಹೊರತಾಗಿ, ನೀತಾ ತಮ್ಮ ಅಪ್ರತಿಮ ಸೌಂದರ್ಯ ಮತ್ತು ಬೆರಗುಗೊಳಿಸುವ ಫ್ಯಾಷನ್ ಸೆನ್ಸ್ನಿಂದ ಫೇಮಸ್ ಆಗಿದ್ದಾರೆ. ಇತ್ತೀಚಿಗೆ ತಮ್ಮ ಕಲ್ಚರಲ್ ಸೆಂಟರ್ನ ಕಾರ್ಯಕ್ರಮದಲ್ಲಿ ನೀತಾ ಭಾಗ್ಲ್ಪುರಿ ರೇಷ್ಮೆ ಸೀರೆ ಹಾಗೂ ಗ್ರ್ಯಾಂಡ್ ನೆಕ್ಲೇಸ್ ಧರಿಸಿ ಎಲ್ಲರ ಗಮನ ಸೆಳೆದ್ರು.
Fashion Apr 16, 2024, 2:48 PM IST
ಸ್ಯಾಂಡಲ್ವುಡ್ ಗೋಲ್ಡನ್ ಕ್ವೀನ್ ಅಮೂಲ್ಯ ಯಾವಾಗ್ಲೂ ತಮ್ಮ ಸ್ಟೈಲಿಶ್ ಲುಕ್ನಿಂದ ಎಲ್ಲರ ಗಮನ ಸೆಳೆಯುತ್ತಿರುತ್ತಾರೆ. ಇತ್ತೀಚಿಗೆ ಗ್ರೀನ್ ಕಲರ್ ಸೀರೆಯುಟ್ಟು, ಹೂ ಮುಡಿದು ಸಾಂಪ್ರದಾಯಿಕ ಲುಕ್ನಲ್ಲಿ ಮಿಂಚಿದ್ದಾರೆ.
Fashion Apr 16, 2024, 10:33 AM IST