Asianet Suvarna News Asianet Suvarna News
781 results for "

Moon

"
luckiest zodiac sign on Friday 8 December saubhagya rajyog Gemini Leo Libra Capricorn Pisces zodiac signs suhluckiest zodiac sign on Friday 8 December saubhagya rajyog Gemini Leo Libra Capricorn Pisces zodiac signs suh

ಈ 5 ರಾಶಿಗೆ ಚಂದ್ರನಿಂದ ಸೌಭಾಗ್ಯ ಯೋಗ ಸಂಪತ್ತು ವೃದ್ಧಿ, ಲಾಭ

ಚಂದ್ರನು ತುಲಾ ರಾಶಿಗೆ ಸಾಗಿದ್ದಾನೆ.ಉತ್ಪನ್ನ ಏಕಾದಶಿಯ ದಿನ ಸೌಭಾಗ್ಯ ಯೋಗ, ಶೋಭನ ಯೋಗ ಮತ್ತು ಚಿತ್ರ ನಕ್ಷತ್ರದ ಶುಭ ಸಂಯೋಗವೂ ನಡೆಯುತ್ತಿದ್ದು ಕೆಲವು ರಾಶಿಗೆ ಒಳ್ಳೆಯದಾಗುತ್ತದೆ.
 

Festivals Dec 8, 2023, 8:46 AM IST

Thursday 7 December 2023 ayushman rajyog is very beneficial for Aries Virgo Scorpio Sagittarius Aquarius zodiac signs suhThursday 7 December 2023 ayushman rajyog is very beneficial for Aries Virgo Scorpio Sagittarius Aquarius zodiac signs suh

ಚಂದ್ರನಿಂದ ಆಯುಷ್ಮಾನ್ ಯೋಗ,ಕುಂಭ ಜತೆ ಈ 5 ರಾಶಿಗೆ ಉತ್ತಮ ಲಾಭ

ಯುಷ್ಮಾನ್ ಯೋಗ, ಸೌಭಾಗ್ಯ ಯೋಗ ಸೇರಿದಂತೆ ಅನೇಕ ಮಂಗಳಕರ ಯೋಗಗಳು ರೂಪುಗೊಳ್ಳುತ್ತಿವೆ, ಈ ಕಾರಣದಿಂದಾಗಿ ಮೇಷ, ಕನ್ಯಾರಾಶಿ ಸೇರಿದಂತೆ ಇತರ ಐದು ರಾಶಿಗಳಿಗೆ ಪರಿಣಾಮಕಾರಿಯಾಗಲಿದೆ. 

Festivals Dec 7, 2023, 8:51 AM IST

Chandrayaan 3 Propulsion Module returned from the Moon ISRO put it into Earth orbit sanChandrayaan 3 Propulsion Module returned from the Moon ISRO put it into Earth orbit san

ಚಂದ್ರನಿಂದ ವಾಪಾಸ್‌ ಆದ ಪಿಎಂ, ಭೂಕಕ್ಷೆಗೆ ಸೇರಿಸಿ ಮಹತ್ತರ ಸಾಧನೆ ಮಾಡಿದ ಇಸ್ರೋ!

ಚಂದ್ರನ ಸುತ್ತ ಸುತ್ತುತ್ತಿದ್ದ ಚಂದ್ರಯಾನ-3 ರ ಪ್ರೊಪಲ್ಷನ್ ಮಾಡ್ಯೂಲ್ (ಪಿಎಂ) ಅನ್ನು ಇಸ್ರೋ ಮತ್ತೆ ಭೂಮಿಯ ಕಕ್ಷೆಗೆ ತಂದಿದೆ. ಅಂದರೆ ಇಸ್ರೋ ತನ್ನ ಬಾಹ್ಯಾಕಾಶ ನೌಕೆಯನ್ನು ಹಿಂಪಡೆಯುವ ಸಾಮರ್ಥ್ಯ ಇದರಿಂದ ಗೊತ್ತಾಗಿದೆ. ಇದಕ್ಕೂ ಮುನ್ನ ಇಸ್ರೋ ವಿಕ್ರಮ್ ಲ್ಯಾಂಡರ್ ಅನ್ನು ಚಂದ್ರನ ಮೇಲ್ಮೈಗೆ ಇಳಿಸುವ ಮೂಲಕ ಇಡೀ ಜಗತ್ತನ್ನು ಅಚ್ಚರಿಗೊಳಿಸಿತ್ತು.

SCIENCE Dec 5, 2023, 2:50 PM IST

asteroid is responsible for hair turning gray at young age suhasteroid is responsible for hair turning gray at young age suh

ಬಿಳಿಕೂದಲು ಸಮಸ್ಯೆಯಿಂದ ತೊಂದರೆಗೀಡಾಗಿದ್ದೀರಾ? ಅದಕ್ಕೆ ಈ ಕ್ಷುದ್ರಗ್ರಹ ಕಾರಣ

ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವುದು, ಕೂದಲು ಬಿಳಿಯಾಗುವುದು ಮುಂತಾದ ಸಮಸ್ಯೆಗಳು ಚಿಕ್ಕ ವಯಸ್ಸಿನಲ್ಲೇ ಬರಲಾರಂಭಿಸಿವೆ. ಅನೇಕ ಬಾರಿ ಮನೆಯಲ್ಲಿ ಗ್ರಹದ ಅಶುಭ ಸ್ಥಾನದಿಂದಲೂ ಇದು ಸಂಭವಿಸುತ್ತದೆ. 

Festivals Dec 5, 2023, 1:42 PM IST

moon enter in  Virgo on 06 December Virgo Taurus Cancer Gemini zodiac signs will get benefits suhmoon enter in  Virgo on 06 December Virgo Taurus Cancer Gemini zodiac signs will get benefits suh

ಡಿಸೆಂಬರ್ 6 ರಂದು ಕನ್ಯಾದಲ್ಲಿ ಚಂದ್ರ, ಈ ರಾಶಿಗೆ ಒಳ್ಳೆಯ ದಿನ ಆರಂಭ

ಡಿಸೆಂಬರ್ 06 ರಂದು ಬೆಳಿಗ್ಗೆ 10.21 ಕ್ಕೆ ಚಂದ್ರನು ಸಿಂಹ ರಾಶಿಯಿಂದ ಕನ್ಯಾರಾಶಿಗೆ ಸಾಗುತ್ತಾನೆ.  ಇದರಿಂದ 4 ರಾಶಿಗರ ಅದೃಷ್ಟ ಒದಗಿ ಬರುತ್ತದೆ.

Festivals Dec 5, 2023, 11:07 AM IST

Saturn Moon Samsaptak yoga Aries Leo Virgo Sagittarius Aquarius zodiac sign Luck Money suhSaturn Moon Samsaptak yoga Aries Leo Virgo Sagittarius Aquarius zodiac sign Luck Money suh

ಶನಿ ಚಂದ್ರ ಸಮಾಸಪ್ತಕ ಯೋಗ, ಧನು ಜೊತೆ ಈ ರಾಶಿಗೆ ಲಕ್‌, ಹಣದ ಸುರಿಮಳೆ

ಶನಿ ಚಂದ್ರ ಸಮಾಸಪ್ತಕ ಯೋಗ, ಪ್ರೀತಿ ಯೋಗ ಮತ್ತು ಪೂರ್ವ ಫಲ್ಗುಣಿ ನಕ್ಷತ್ರದ ಮಂಗಳಕರ ಸಂಯೋಜನೆಯೂ ನಡೆಯುತ್ತಿದೆ,ಐದು ರಾಶಿಗಳು ಈ ಮಂಗಳಕರ ಯೋಗದ ಲಾಭವನ್ನು ಪಡೆಯಲಿವೆ.

Festivals Dec 5, 2023, 8:56 AM IST

guru chandra gajkesari rajyog Aries Gemini Leo Sagittarius Pisces zodiac sign suhguru chandra gajkesari rajyog Aries Gemini Leo Sagittarius Pisces zodiac sign suh

ಗುರು ಚಂದ್ರ ನಿಂದ ಸಿಂಹ ಜತೆ ಈ 5 ರಾಶಿಗೆ ಗಜಕೇಸರಿ ಯೋಗ, ಅದೃಷ್ಟ, ಪ್ರಗತಿ

ಗುರು ಮತ್ತು ಚಂದ್ರನಿಂದ ಗಜಕೇಸರಿ ಯೋಗವು ರೂಪುಗೊಂಡಿದೆ ಇದರೊಂದಿಗೆ ಐಂದ್ರದ ಮಂಗಳಕರ ಸಂಯೋಜನೆ ಇದೆ. ಐದು ರಾಶಿಗಳು ರೂಪುಗೊಳ್ಳುವ ಈ ಮಂಗಳಕರ ಯೋಗದ ಲಾಭವನ್ನು ಪಡೆಯುತ್ತವೆ.

Festivals Dec 3, 2023, 9:32 AM IST

shashi raja yoga Gemini Leo Scorpio Sagittarius Pisces zodiac sign profit suhshashi raja yoga Gemini Leo Scorpio Sagittarius Pisces zodiac sign profit suh

ಚಂದ್ರನಿಂದ ಶಶಿರಾಜಯೋಗ,ಸಿಂಹ ಜತೆ ಈ 5 ರಾಶಿಗೆ ಉತ್ತಮ ಲಾಭ, ಲೈಫ್‌ ಜಿಂಗಾಲಾಲ

ಚಂದ್ರನು ಮಿಥುನ ರಾಶಿಯ ನಂತರ ಕರ್ಕ ರಾಶಿಗೆ ಸಾಗಲಿದ್ದಾನೆ.ಹೀಗಾಗಿ ಶಶಿಯೋಗವು ಉಂಟಾಗುತ್ತದೆ.ಮಿಥುನ, ಧನು ಸೇರಿದಂತೆ ಇತರ ಐದು ರಾಶಿಗೆ ಶುಭವಾಗಲಿದೆ.
 

Festivals Dec 1, 2023, 9:45 AM IST

NASA will send Indian astronaut to the space station next year sanNASA will send Indian astronaut to the space station next year san

ಬಾಹ್ಯಾಕಾಶ ನಿಲ್ದಾಣಕ್ಕೆ ಭಾರತದ ಗಗನಯಾತ್ರಿಯನ್ನು ಕಳಿಸಲಿದೆ ನಾಸಾ!

NASA astronaut training ನಾಸಾ ಮುಂದಿನ ವರ್ಷ ಭಾರತೀಯ ಗಗನಯಾತ್ರಿಯನ್ನು ಬಾಹ್ಯಾಕಾಶ ನಿಲ್ದಾಣಕ್ಕೆ ಕಳುಹಿಸಲಿದೆ. ಇಸ್ರೋ ಗಗನಯಾತ್ರಿಯನ್ನು ಆಯ್ಕೆ ಮಾಡಲಿದ್ದಯ, ನಾಸಾವೇ ಈತನಿಗೆ ತರಬೇತಿ ನೀಡಲಿದೆ.

SCIENCE Nov 30, 2023, 7:34 PM IST

moon effect on brain mental pain increasing emotional hurt suhmoon effect on brain mental pain increasing emotional hurt suh

ಅಳುಮುಂಜಿ ಕ್ಯಾರೆಕ್ಟರ್‌ ನಿಮ್ಮದು... ಹಾಗಾದ್ರೆ ಜಾತಕದಲ್ಲಿ ಈ ಗ್ರಹದ ದೋಷ ಪಕ್ಕಾ...

ಯಾರದ್ದೋ ಒಂದು ಸಣ್ಣ ವಿಷಯವೂ ನಿಮ್ಮ ಮನಸ್ಸನ್ನು ಚುಚ್ಚಲು ಪ್ರಾರಂಭಿಸಿದರೆ ಮತ್ತು ನಿಮ್ಮ ಹೃದಯವು ಭಾರವಾಗಲು ಪ್ರಾರಂಭಿಸಿದರೆ ಅಥವಾ ಮಾತನಾಡುವಾಗ ಉದ್ವೇಗವು ಮೇಲುಗೈ ಸಾಧಿಸಿದರೆ, ನಿಮ್ಮ ಜಾತಕದಲ್ಲಿ ಚಂದ್ರನು ದುರ್ಬಲನಾಗಿದ್ದಾನೆ ಎಂದು ಅರ್ಥ.
 

Festivals Nov 29, 2023, 3:48 PM IST

Worlds Most Expensive High Heels A large property can be by at the price of these akbWorlds Most Expensive High Heels A large property can be by at the price of these akb

ಜಗತ್ತಿನ ಅತೀ ದುಬಾರಿ ಹೈಹೀಲ್ಸ್‌ಗಳಿವು: ಇವುಗಳ ಬೆಲೆಗೆ ದೊಡ್ಡ ಆಸ್ತಿಯನ್ನೇ ಕೊಳ್ಬಹುದು...!

ಮಹಿಳಾ ಫ್ಯಾಷನ್‌ ಲೋಕದಲ್ಲಿ ಹೈ ಹೀಲ್ಡ್‌ಗೆ ಎಲ್ಲಿಲ್ಲದ ಮಹತ್ವವಿದೆ. ಫ್ಯಾಷನ್ ಶೋನಲ್ಲಿ ರಾಂಪ್ ವಾಕ್ ಮಾಡುವ ಪ್ರತಿಯೊಬ್ಬ ಮಾಡೆಲ್‌ಗಳ ಅಚ್ಚುಮೆಚ್ಚಿನ ಪಾದರಕ್ಷೆ ಎಂದರೆ ಅದು ಹೈ ಹೀಲ್ಡ್‌.  ಮಾಡೆಲ್‌ಗಳ ಬೆಕ್ಕಿನ ನಡಿಗೆಗೆ ತನ್ನದೇ ಆದ ಮೆರುಗು ನೀಡುತ್ತದೆ ಈ ಹೈಹೀಲ್ಡ್‌. ಇಂತಹ ಹೈ ಹೀಲ್ಡ್‌ಗಳು ಎಷ್ಟು ದುಬಾರಿ? ಜಗತ್ತಿನ ಅತೀ ದುಬಾರಿ ಎನಿಸಿರುವ ಕೆಲ ಹೈ ಹೀಲ್ಡ್‌ಗಳ ಬೆಲೆ ಕೇಳಿದರೆ ನೀವು ಹೌಹಾರೋದು ಪಕ್ಕಾ. ಇವುಗಳ ಬೆಲೆಗೆ ಒಂದು ದೊಡ್ಡದಾದ ಬಂಗಲೆಯನ್ನೇ ಕೊಳ್ಳಬಹುದು. ಇಂತಹ ಕೆಲ ದುಬಾರಿ ಹೈ ಹೀಲ್‌ಗಳ ವಿವರ ಇಲ್ಲಿದೆ ನೋಡಿ.

Fashion Nov 29, 2023, 1:17 PM IST

Venus Moon chaturth dasham yog very beneficial for Gemini Leo Scorpio Aquarius zodiac signs suhVenus Moon chaturth dasham yog very beneficial for Gemini Leo Scorpio Aquarius zodiac signs suh

ಶುಕ್ರ ಮತ್ತು ಚಂದ್ರನಿಂದ ದಶಮ ಯೋಗ ಕುಂಭ ಜತೆ ಈ 5 ರಾಶಿಯವರಿಗೆ ಬಂಪರ್ ಲಾಭ

ಶುಕ್ರ ಮತ್ತು ಚಂದ್ರನಿಂದ ಸದ್ಯ ಯೋಗ, ಸರ್ವಾರ್ಥ ಸಿದ್ಧಿ ಯೋಗ ಸೇರಿದಂತೆ ಅನೇಕ ಮಹಾಯೋಗಗಳು ರೂಪುಗೊಳ್ಳುತ್ತಿವೆ, ಕಾರಣದಿಂದಾಗಿ ಮಿಥುನ, ಕುಂಭ ಮತ್ತು ಇತರ ಐದು ರಾಶಿಗಳಿಗೆ ಶುಭವಾಗಲಿದೆ. 

Festivals Nov 29, 2023, 10:00 AM IST

Unnakki Utsav in Chikkamagaluru nbnUnnakki Utsav in Chikkamagaluru nbn
Video Icon

ಪೂಜೆ ವೇಳೆ ಅಲುಗಾಡುತ್ತೆ 16 ಅಡಿಯ ಹುತ್ತ ..ಕಾಫಿನಾಡಲ್ಲೊಂದು ವಿಸ್ಮಯ ಉತ್ಸವ..!

ಈ ಊರಿನ ಜಾತ್ರೆ ವಿಸ್ಮಯಕಾರಿ.. ಹುತ್ತದ ಸುತ್ತಲೂ ಕಲ್ಲು -ಸಿಮೆಂಟ್‌ಗಳಿಂದ ಬಂದೋಬಸ್ತ್ ಮಾಡಿದ್ರು ಹುಣ್ಣೆಮೆ ದಿನ ಅಲುಗಾಡುತ್ತದೆ. 4 ಶತಕಗಳ ಇತಿಹಾಸಕ್ಕೆ ಇದು ಸಾಕ್ಷಿಯಾಗಿದೆ.

Karnataka Districts Nov 28, 2023, 11:16 AM IST

Moon dwipushkar rajyog is very auspicious for Taurus Cancer Libra Sagittarius Pisces zodiac signs suhMoon dwipushkar rajyog is very auspicious for Taurus Cancer Libra Sagittarius Pisces zodiac signs suh

ಚಂದ್ರನಿಂದ ದ್ವಿಪುಷ್ಕರ ರಾಜಯೋಗ,ತುಲಾ ಜತೆ ಈ 5 ರಾಶಿಗಳಿಗೆ ಡಬಲ್ ಲಾಭ

ಚಂದ್ರನಿಂದ ಸಿದ್ಧ ಯೋಗ, ಸಧ್ಯ ಯೋಗ, ದ್ವಿಪುಷ್ಕರ ಯೋಗ ಹಾಗೂ ಮೃಗಶಿರ ನಕ್ಷತ್ರದ ಶುಭ ಸಂಯೋಗವೂ ನಡೆಯುತ್ತಿದ್ದು 5 ರಾಶಿಚಕ್ರ ಚಿಹ್ನೆಗಳು ಈ ಮಂಗಳಕರ ಘಟನೆಗಳ ಪರಿಣಾಮವನ್ನು ಪಡೆಯಲಿವೆ. 

Festivals Nov 28, 2023, 10:01 AM IST

Mercury Aries Gemini Leo Virgo Scorpio zodiac signs lucky suhMercury Aries Gemini Leo Virgo Scorpio zodiac signs lucky suh

ಚಂದ್ರ ವೃಷಭ ರಾಶಿಯಲ್ಲಿ ,ಸಿಂಹ ಜತೆ ಈ 5 ರಾಶಿಯವರಿಗೆ ಸಂಪತ್ತಿನ ಸುರಿಮಳೆ

ಚಂದ್ರನು ಶುಕ್ರನ ರಾಶಿಚಕ್ರ ಚಿಹ್ನೆ ವೃಷಭ ರಾಶಿಯನ್ನು ಪ್ರವೇಶಮಾಡಿದ್ದಾನೆ. ಹೀಗಾಗಿ ಶಿವಯೋಗ, ಸಿದ್ಧ ಯೋಗ, ಸರ್ವಾರ್ಥ ಸಿದ್ಧಿ ಯೋಗ ರೂಪುಗೊಳ್ಳುತ್ತಿದೆ. ಈ ಕಾರಣದಿಂದಾಗಿ ಕೆಲವು ರಾಶಿಯವರಿಗೆ ಒಳ್ಳೆಯದಾಗುತ್ತದೆ.
 

Festivals Nov 27, 2023, 9:48 AM IST