Asianet Suvarna News Asianet Suvarna News

ಅಖಾಡಕ್ಕಿಳಿದ ‘ನಾಯಕ‘; ಕೈ ಶಾಸಕರಿಗೆ ಕಮಲ ಗಾಳ, ಮೈತ್ರಿಗೆ ತಳಮಳ

ಸಚಿವ ಸಂಪುಟ ವಿಸ್ತರಣೆ ಮತ್ತು ಖಾತೆಗಳ ಹಂಚಿಕೆಯಾಗುತ್ತಿದ್ದಂತೆ ಕಮಲ ಪಾಳೆಯ ಅಲರ್ಟ್ ಆಗಿದೆ. ಇದೀಗ ನಾಯಕ ಸಮುದಾಯದ ಅತೃಪ್ತ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಅದೇ ಸಮುದಾಯದ ಪ್ರಭಾವಿ ನಾಯಕರೊಬ್ಬರು ಅಖಾಡಕ್ಕಿಳಿದಿದ್ದಾರೆ. ಇಲ್ಲಿದೆ ಫುಲ್ ಡೀಟೆಲ್ಸ್... 

Video Top Stories