Asianet Suvarna News Asianet Suvarna News

‘ಕೈ’ ಮೀರಿದ ಪರಿಸ್ಥಿತಿ; ಮೈತ್ರಿ ನಾಯಕರಿಗೆ ತಲೆಬಿಸಿ!

ಸಚಿವ ಸಂಪುಟ ವಿಸ್ತರಣೆಯೇನೋ ಆಯಿತು... ಆದರೆ ಕಾಂಗ್ರೆಸ್ ಪಕ್ಷದೊಳಗಿನ ಭಿನ್ನಮತ ಮಾತ್ರ ಜಾಸ್ತಿಯಾಗುತ್ತಲೇ ಇದೆ. ಅತೃಪ್ತ ಶಾಸಕರು ಬಂಡಾಯವೇಳುವ ಎಲ್ಲಾ ಕುರುಹುಗಳು ಕಾಣಲಾರಂಭಿಸಿವೆ. ಈ ಹಿನ್ನೆಲೆಯಲ್ಲಿ ಕೈ ನಾಯಕರು ದಿಢೀರ್ ಕಾರ್ಯಪ್ರವೃತ್ತರಾಗಿದ್ದಾರೆ. ಏನು ನಡೀತಾ ಇದೆ ರಾಜ್ಯ ರಾಜಕಾರಣದಲ್ಲಿ? ಇಲ್ಲಿದೆ ಫುಲ್ ಡೀಟೆಲ್ಸ್...   

Video Top Stories