Asianet Suvarna News Asianet Suvarna News

ಹೊರಗೆ ಫೋಟೋ ಸ್ಟುಡಿಯೋ, ಒಳಗೆ ಬೇರೆನೇ ದಂಧೆ..!

Oct 20, 2018, 8:22 PM IST

ಡೆಡ್ಲಿ ಡಾಕ್ಟರ್ಸ್ ಮುಖವಾಡ ಬಟಾಬಯಲು ಕಿಲ್ಲಿಂಗ್ ಡಾಕ್ಟರ್ಸ್ ವಿರುದ್ಧ ಕವರ್ ಸ್ಟೋರಿ ಬೇಟೆ. ಅಮಾಯಕ ಜನರ ಪ್ರಾಣ ತೆಗೆಯುತ್ತಿದ್ದಾರೆ ಈ ದುರುಳರು. ಹೊರಗೆ ಫೋಟೋ ಸ್ಟುಡಿಯೋ, ಒಳಗೆ ಕ್ಲಿನಿಕ್..! ಗೊತ್ತಿಲ್ಲ, ಗುರಿಯಿಲ್ಲದೆ ಇಂಜೆಕ್ಷನ್ ಮಾಡ್ತಾರೆ..!ಸುವರ್ಣ ಕವರ್ ಸ್ಟೋರಿಯಿಂದ ಮಿಂಚಿನ ಬೇಟೆ ಹೇಗಿತ್ತು ನೋಡಿ.