Asianet Suvarna News Asianet Suvarna News

ಮೋದಿ ಮಾಯಾಜಾಲ: ಪಾಕಿಸ್ತಾನ ಈಗ ‘ದಿವಾಳಿ‘ಸ್ತಾನ!

Sep 20, 2018, 4:29 PM IST

ಪಾಕಿಸ್ತಾನದ ಬೊಕ್ಕಸ ಖಾಲಿ ಖಾಲಿ. ದೇಶವನ್ನು ಅಭಿವೃದ್ಧಿಪಡಿಸುವುದಿರಲಿ, ಮುನ್ನಡೆಸುವುದೇ ಪಾಕಿಸ್ತಾನಕ್ಕೆ ಕಷ್ಟವಾಗಿದೆ. ಪಾಕಿಸ್ತಾನದ ಈ ಸ್ಥಿತಿಗೆ ಪ್ರಧಾನಿ ಮೋದಿಯ ರಾಜತಾಂತ್ರಿಕ ಚಾಣಾಕ್ಷತೆ ಕಾರಣ! ಅದನ್ನು ಸಾಧ್ಯವಾಗಿಸಿದ್ದು ಹೇಗೆ? ಇಲ್ಲಿದೆ ವಿವರ...