Asianet Suvarna News Asianet Suvarna News

ಬೂದಿ ಮಳೆಗೆ ಬೆಚ್ಚಿ ಬಿದ್ದ ಕರಾವಳಿಯ ಜನರು..!

Oct 13, 2018, 1:11 PM IST

ಉಡುಪಿಯಲ್ಲಿ ಬೂದಿ ಮಳೆ  ಶುರುವಾಗಿದ್ದು, ಜನರ ಆತಂಕಕ್ಕೀಡಾಗಿದ್ದಾರೆ. ಏನಿದು ಬೂದಿ ಮಳೆ? ಇದ್ರಿಂದ ಆಗುವ ತೊಂದರೆಗಳೇನು? ಇಲ್ಲಿದೆ ಸಂಪೂರ್ಣ ಮಾಹಿತಿ.