Asianet Suvarna News Asianet Suvarna News

ಕುಟುಂಬ ಸಮೇತರಾಗಿ ಡಿಕೆಶಿ ಕೊಲ್ಲೂರು ಭೇಟಿ

Oct 2, 2018, 6:48 PM IST

ಕಾಂಗ್ರೆಸ್ ಪ್ರಭಾವಿ ನಾಯಕ, ಸಚಿವ ಡಿ.ಕೆ. ಶಿವಕುಮಾರ್ ಮಂಗಳವಾರ ಕುಟುಂಬ ಸಮೇತರಾಗಿ ಉಡುಪಿಯ ಪ್ರಸಿದ್ಧ ಕೊಲ್ಲೂರು ದೇವಸ್ಥಾನಕ್ಕೆ ಭೇಟಿ ನೀಡಿದ್ದಾರೆ. ಜಾರಿ ನಿರ್ದೇಶನಾಲಯ ಡಿಕೆಶಿ ವಿರುದ್ಧ  ಎಫ್‌ಐಆರ್ ದಾಖಲಿಸಿರುವ ಬೆನ್ನಲ್ಲೀ ಈ ಭೇಟಿ ಮಹತ್ವ ಪಡೆದಿದೆ.