Asianet Suvarna News Asianet Suvarna News

ಲೋಕಸಭಾ ಚುನಾವಣೆಯ ಮಹಾ ಸಮೀಕ್ಷೆ ಬಹಿರಂಗ: ಯಾರಿಗೆ ಎಷ್ಟು ಸ್ಥಾನ?

ಲೋಕಸಭಾ ಚುನಾವಣೆಯ ಮಹಾ ಸಮೀಕ್ಷೆ ಬಹಿರಂಗ: ಯಾರಿಗೆ ಎಷ್ಟು ಸ್ಥಾನ? ಡೀಟೆಲ್ಸ್ ಇಲ್ಲಿದೆ.

ರಾಜಕೀಯ ಪಕ್ಷಗಳ ಚಿತ್ತ ಸದ್ಯ 2019ರ ಲೋಕಸಭಾ ಚುನಾವಣೆ ಮೇಲೆ ನೆಟ್ಟಿದೆ.  ಈ ಬಾರಿಯೂ ಅಧಿಕಾರದ ಚುಕ್ಕಾಣಿ ಹಿಡಿಯಬೇಕು ಎಂದು ಪ್ರಧಾನಿ ಮೋದಿ ನೇತೃತ್ವದ ಎನ್​ಡಿಎ ಮೈತ್ರಿಕೂಟ ಇದೆ. ಇತ್ತ, ಯುಪಿಎ ಮೈತ್ರಿಕೂಟ ಒಗ್ಗಟ್ಟು ಮಂತ್ರವನ್ನ ಜಪಿಸಿದೆ. ಇದರ ನಡುವೆ ಮಹಾಘಟಬಂಧನ್ ಅನ್ನೋ ಕೂಗು ಕೂಡ ಬಲವಾಗಿ ಕೇಳಿ ಬರುತ್ತಿದೆ. ಹೀಗಾಗಿ ದೇಶದ ಅಧಿಕಾರದ ಚುಕ್ಕಾಣಿ ಹಿಡಿಯೋರು ಯಾರು ಅನ್ನೋದು ಸಹಜವಾಗಿಯೇ ಕುತೂಹಲ ಸೃಷ್ಟಿಸಿದೆ. ಇದರ ನಡುವೆಯೇ ರಿಪಬ್ಲಿಕ್ ಟಿವಿ ಮತ್ತು ಸಿ ವೋಟರ್​ ಅಕ್ಟೋಬರ್​ನಲ್ಲಿ ಸಮೀಕ್ಷೆ ನಡೆಸಿದ್ದು, ಲೋಕಸಭೆಯ ಪೂರ್ವ ಸಮೀಕ್ಷೆ ಪ್ರತಿ ರಾಜ್ಯದ ಫಲಿತಾಂಶ ಏನಾಗಲಿದೆ ಅನ್ನೋದರ ಡಿಟೇಲ್ಸ್ ಇಲ್ಲಿದೆ.

Video Top Stories