Asianet Suvarna News Asianet Suvarna News

ಅಂಗವೈಕಲ್ಯವನ್ನೇ ಮೆಟ್ಟಿ ನಿಂತ ಅಣ್ಣ-ತಂಗಿಯಿವರು; ಇವರಿಗೆ ಬೇಕಾಗಿದೆ ನೆರವಿನ ಹಸ್ತ

ಇವರು ಅಂಗವೈಕಲ್ಯವನ್ನು ಮೆಟ್ಟಿ ನಿಂತ ಅಸಾಮಾನ್ಯ ಸಾಧಕರು. ಈ ಅಣ್ಣ-ತಂಗಿತ ಸಾಧನೆ ಕೇಳಿದ್ರೆ ಮನಸ್ಸು ಆರ್ದ್ರವಾಗುತ್ತೆ. ಬಾಲ್ಯದಲ್ಲೇ ಕಾಲಿನ ಸ್ವಾಧೀನ ಕಳೆದುಕೊಂಡ್ರು ಪ್ರಜ್ವಲ್ ಹಾಗೂ ಪ್ರತೀಕ್ಷಾ. ಇವರ ದೖನಂದಿನ ಕೆಲಸಗಳನ್ನು ತೆವಳಿಕೊಂಡೇ ಮಾಡಬೇಕು. ಆದರೂ ಎದೆಗುಂದದೆ ಸಾಧನೆ ಮಾಡಿದ್ದಾರೆ ಈ ಅಣ್ಣ-ತಂಗಿ. ಎಸ್’ಎಸ್’ಎಲ್’ಸಿಯಲ್ಲಿ ಪ್ರಜ್ವಲ್ ಶೇ. 68 ಹಾಗೂ ಪ್ರತೀಕ್ಷಾ ಶೇ. 70 ರಷ್ಟು ಫಲಿತಾಂಶ ಪಡೆದಿದ್ದಾರೆ. ಇವರಿಗೆ ಪದವಿಯನ್ನೂ ಮಾಡಬೇಕೆಂಬ ಕನಸಿದೆ. ಇವರ ಮನೆಗೆ ಬಂದು ಪಾಠ ಮಾಡಿ ಹೋಗುವ ಅಧ್ಯಾಪಕರ ಖರ್ಚನ್ನು ಭರಿಸುವ ಶಕ್ತಿ ಈ ಕುಟುಂಬಕ್ಕಿಲ್ಲ. ಸಹಾಯದ ಅಗತ್ಯವಿದೆ. 

Video Top Stories