ವಿಶ್ವದ ಹಿರಿಯ ಸುಮಾತ್ರಾ ಒರಾಂಗೂಟೂನ್ ಸಾವು

The World's Oldest Known Sumatran Orangutan Has Died at Age 62
Highlights

ಜಗತ್ತಿನಾದ್ಯಂತ 54 ವಂಶಸ್ಥರು ಮತ್ತು 11ಮರಿಗಳನ್ನು ಹೊಂದಿದ್ದ ವಿಶ್ವದ ಹಿರಿಯ ಸುಮಾತ್ರನ್ ತಳಿಯ ಒರಾಂಗುಟೂನ್ ಆಸ್ಟ್ರೇಲಿಯಾದಲ್ಲಿ ಮಂಗಳವಾರ ಮೃತಪಟ್ಟಿದೆ. 

ಪರ್ತ್ (ಜೂ. 20): ಜಗತ್ತಿನಾದ್ಯಂತ 54 ವಂಶಸ್ಥರು ಮತ್ತು 11 ಮರಿಗಳನ್ನು ಹೊಂದಿದ್ದ ವಿಶ್ವದ ಹಿರಿಯ ಸುಮಾತ್ರನ್ ತಳಿಯ ಒರಾಂಗುಟೂನ್ ಆಸ್ಟ್ರೇಲಿಯಾದಲ್ಲಿ ಮಂಗಳವಾರ ಮೃತಪಟ್ಟಿದೆ.

1968 ರಲ್ಲಿ ಮಲೇಷ್ಯಾದಿಂದ ಕೊಡುಗೆಯಾಗಿ ಸ್ವೀಕರಿಸಲ್ಪಟ್ಟಾಗಿನಿಂದಲೂ ಒರಾಂಗುಟನ್ ಪರ್ತ್ ಅರಣ್ಯದಲ್ಲೇ ನೆಲೆಸಿತ್ತು. ಒರಾಂಗುಟನ್‌ಗೆ ಪೌನ್ ಎಂದು ಹೆಸರಿಸಲಾಗಿತ್ತು. 1956 ರಲ್ಲಿ ಜನಿಸಿದ್ದ ಪೌನ್ ವಿಶ್ವದ ಅತಿ ಹಿರಿಯ ಸುಮಾತ್ರನ್ ಒರಾಂಗುಟನ್ ಎಂಬ ಕಾರಣಕ್ಕಾಗಿ ಗಿನ್ನೀಸ್ ದಾಖಲೆ ಪುಸ್ತಕದಲ್ಲಿಯೂ ಸ್ಥಾನ ಪಡೆದಿದೆ. 

loader