ನಾಶ್ವಿಲ್ಲೆ[ಆ.01]: ವಿಮಾನದಲ್ಲಿ ಗಗನ ಸಖಿಯರು ಮುಗುಳು ನಗುತ್ತಾ ಪ್ರಯಾಣಿಕರನ್ನು ಸ್ವಾಗತಿಸುತ್ತಾರೆ. ಅಮೆರಿಕದ ನಾಶ್ವಿಲ್ಲೆ ಯಿಂದ ಫಿಲಡೆಲ್ಫಿಯಾಕ್ಕೆ ತೆರಳುತ್ತಿದ್ದ ವಿಮಾನದಲ್ಲಿ ಪ್ರಯಾಣಿಕರಿಗೆ ಅಚ್ಚರಿ ಕಾದಿತ್ತು. ವಿಮಾನದ ಲಗೇಜ್‌ಗಳನ್ನು ಇಡುವ ಕ್ಯಾಬಿನ್‌ನಲ್ಲಿ ಗಗನಸಖಿಯೊಬ್ಬಳು ಅಡಗಿಕುಳಿತಿದ್ದಳು.

ಇದನ್ನು ನೋಡಿ ಪ್ರಯಾಣಿಕರು ಅಚ್ಚರಿಗೆ ಒಳಗಾಗಿದ್ದಾರೆ. ಎಲ್ಲಾ ಬಿಟ್ಟು ಹೀಗೆ ಮೇಲೇರಿ ಏಕೆ ಕುಳಿತೆ ಎಂದು ಆಕೆಯೂ ಹೇಳಲಿಲ್ಲವಂತೆ, ಪ್ರಯಾಣಿಕರೂ ಕೇಳಲಿಲ್ಲವಂತೆ.