Asianet Suvarna News Asianet Suvarna News

ಶಿರೂರು ಶ್ರೀಗಳ 13 ನೇ ದಿನದ ಆರಾಧನೆ ಮುಂದೂಡಿಕೆ

Jul 29, 2018, 1:32 PM IST

ಶಿರೂರು ಶ್ರೀಗಳು ಬೃಂದಾವನಸ್ಥರಾಗಿ 13 ನೇ ದಿನಕ್ಕೆ  ಆರಾಧನೆ ನೆರವೇರಬೇಕಿತ್ತು. ಆರಾಧನೆಯನ್ನು ಮುಂದೂಡಲಾಗಿದೆ. ಸದ್ಯ ಶೀರೂರು ಮಠ ಪೊಲೀಸ್ ಸುಪರ್ದಿಯಲ್ಲಿದೆ. ಆರಾಧನೆ ನಡೆದರೆ ಭಕ್ತಾದಿಗಳು ಮಠಕ್ಕೆ ಬರಬೇಕಾಗುತ್ತದೆ. ಆಗ ಸಾಕ್ಷ್ಯ ನಾಶವಾಗುವ ಸಾಧ್ಯತೆ ಇದೆ ಎಂದು ಅವಕಾಶ ನೀಡಿಲ್ಲ.