Asianet Suvarna News Asianet Suvarna News

ಮೋದಿ- ರಾಜನಾಥ್ ಸಿಂಗ್ ಭೇಟಿ: ಪಾಕಿಗೆ ಮುಂದೆ ಕಾದೈತೆ ಮಾರಿಹಬ್ಬ?

ಕೇಂದ್ರ ಗೃಹ ಮಂತ್ರಿ ರಾಜನಾಥ್ ಸಿಂಗ್ ಪ್ರಧಾನಿ ಮೋದಿಯನ್ನು ಭೇಟಿಯಾಗಿದ್ದಾರೆ. ಪುಲ್ವಾಮಾ ದಾಳಿ ಮತ್ತು ತದನಂತರದ ಕಾರ್ಯಾಚರಣೆ ಬಗ್ಗೆ ಸಂಪೂರ್ಣ ಮಾಹಿತಿಯನ್ನು ಪ್ರಧಾನಿ ಮೋದಿಗೆ ರಾಜನಾಥ್ ಸಿಂಗ್ ಸಲ್ಲಿಸಿದ್ದಾರೆ. ನವದೆಹಲಿಯಲ್ಲಿ ಏನು ನಡೀತಾ ಇದೆ? ನಮ್ಮ ಪ್ರತಿನಿಧಿ ಪ್ರಶಾಂತ್ ನಾತು ಸವಿವರವಾಗಿ ವಿಶ್ಲೇಷಿಸಿದ್ದಾರೆ....

Video Top Stories