Asianet Suvarna News Asianet Suvarna News

2ನೇ ದಿನ ಭಾರತ್ ಬಂದ್ ಇರುತ್ತೋ...ಇಲ್ವೋ..?: ಇಲ್ಲಿದೆ ಡಿಟೇಲ್ಸ್

ನಾಳೆ ಅಂದ್ರೆ ಬುಧವಾರದ ಬಂದ್ ಕಥೆ ಏನು? ಇಲ್ಲಿದೆ ಡಿಟೇಲ್ಸ್..!

ಕೇಂದ್ರ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ಇಂದು ಕರೆ ನೀಡಲಾಗಿದ್ದ ಭಾರತ್ ಬಂದ್ ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಾರ್ಮಿಕರ ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಬಂದ್ ಗೆ ಕರೆ ನೀಡಲಾಗಿತ್ತು. ಆದ್ರೆ ಈ ವೇಳೆ ಅನೇಕ ಜಿಲ್ಲೆಗಳಲ್ಲಿ ಭಿನ್ನ ವಿಭಿನ್ನ ಪ್ರತಿಭಟನೆ ನಡೆಯಿತು. ಇನ್ನು ನಾಳೆ ಅಂದ್ರೆ ಬುಧವಾರದಂದು 2ನೇ ದಿನ ಭಾರತ್ ಬಂದ್ ಇರುತ್ತೋ...ಇಲ್ವೋ..? ಇಲ್ಲಿದೆ ಡಿಟೇಲ್ಸ್..!

Video Top Stories