ಲಂಡನ್: ಬ್ರಿಟನ್ ಅರಸೊತ್ತಿಗೆಯ 7 ನೇ ರಾಜ ಕುಮಾರನ ಉದಯವಾಗಿದೆ. ರಾಜಕುಮಾರ ಹ್ಯಾರಿ ಮತ್ತು ಮೇಘನ್ ಮರ್ಕೆಲ್ ದಂಪತಿಗೆ ಗಂಡು ಮಗು ಜನಿಸಿದೆ. 

ಮಗು ಆರೋಗ್ಯ ವಾಗಿದ್ದು, 3.2 ಕೇಜಿ ತೂಕವಿದೆ. ಬ್ರಿಟನ್ ರಾಣಿ ಎಲಿಜಬೆತ್ ಅವರ 8 ನೇ ವಾರಸುದಾರನಾಗಿ ಈ ಮಗು ಅರಮನೆ ಸೇರಿದೆ. 

ಈ ಮಗು ಹೆಣ್ಣಾಗಲಿದೆ ಎಂಬ ಬಗ್ಗೆ ಚರ್ಚೆ ನಡೆದಿತ್ತು.