Baby Boy

(Search results - 39)

ಮುದ್ದಾದ ಗಂಡು ಮಗುವಿನ ಫೋಟೋ ಹಂಚಿಕೊಂಡ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ. ಹಾರ್ದಿಕ್ ಪತ್ನಿ ನತಾಶ ಸ್ಟಾಂಕೊವಿಚ್ ಜುಲೈ 30ರಂದು ಗಂಡು ಮಗುವಿಗೆ ಜನ್ಮ ನೀಡಿದ್ದರು

Cricket1, Aug 2020, 7:00 PM

ದೇವರು ಕೊಟ್ಟ ವರ: ಪಾಂಡ್ಯ ಕೈಯಲ್ಲಿ ಮಗ ಕಿಲ ಕಿಲ

ಬೆಂಗಳೂರು: ಟೀಂ ಇಂಡಿಯಾ ಸ್ಟಾರ್ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ-ನಟಿ ನತಾಶ ಸ್ಟಾಂಕೋವಿಚ್ ದಂಪತಿಯ ಕುಟುಂಬಕ್ಕೆ ಜುಲೈ 30ರಂದು ಮತ್ತೊಬ್ಬ ಅತಿಥಿಯ ಆಗಮನವಾಗಿದೆ. ನತಾಶ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಶನಿವಾರ(ಆ.01) ಹಾರ್ದಿಕ್ ಪಾಂಡ್ಯ ತಮ್ಮ ಮುದ್ದಾದ ಮಗುವನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡಿರುವ ಫೋಟೋವನ್ನು ಸಾಮಾಜಿಕ ಜಾಲತಾಣವಾದ ಇನ್‌ಸ್ಟಾಗ್ರಾಂನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಇದರ ಕೆಳಗೆ ದೇವರು ಕೊಟ್ಟ ವರ ಎಂದು ಬರೆದುಕೊಂಡಿದ್ದಾರೆ. 2020ರ ಜನವರಿ 01ರಂದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಪಾಂಡ್ಯ ವರ್ಷ ತುಂಬುವುದರೊಳಗಾಗಿ ತಂದೆಯಾಗಿದ್ದಾರೆ.

hardik pandya

Cricket30, Jul 2020, 5:26 PM

ತಂದೆಯಾದ ಟೀಂ ಇಂಡಿಯಾ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ!

ಟೀಂ ಇಂಡಿಯಾ ಆಲ್ರೌಂಡರ್ ಹಾರ್ಧಿಕ್ ಪಾಂಡ್ಯಗೆ ಬಡ್ತಿ ಸಿಕ್ಕಿದೆ. ಜನವರಿ ತಿಂಗಳಲ್ಲಿ ಎಂಗೇಜ್ಮೆಂಟ್ ಮಾಡಿಕೊಂಡಿದ್ದ ಹಾರ್ದಿಕ್ ಪಾಂಡ್ಯ, ದಿಢೀರ್ ಆಗಿ ತಂದೆಯಾಗುತ್ತಿರುವ ಮಾಹಿತಿ ಬಹಿರಂಗ ಪಡಿಸಿದ್ದರು. ಇದೀಗ ಪಾಂಡ್ಯ ಪತ್ನಿ ನತಾಶ ಸ್ಟಾಂಕೋವಿಚ್ ಮುದ್ದಾದ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.

Suriya – Jyothika

Singham actor Suriya is a known name in Kollywood, the Tamil film industry. He is the eldest son of Tamil film and television actor Sivakumar and his younger brother Karthi is also an actor.

Suriya tied the knot with Jyothika in 2006. The beautiful couple has a daughter, Diya Sivakumar, and a son, Dev Sivakumar.

Sandalwood20, Jul 2020, 9:06 PM

ಯಶ್ ಕುಟುಂಬಕ್ಕೆ ಹೊಸ ಅತಿಥಿ ಆಗಮನ, ಸಂಭ್ರಮದಲ್ಲಿ ಫ್ಯಾಮಿಲಿ

ಬೆಂಗಳೂರು(ಜು. 20)   ರಾಕಿಂಗ್ ಸ್ಟಾರ್ ಯಶ್ ಕುಟುಂಬಕ್ಕೆ ಹೊಸ ಅತಿಥಿ ಆಗಮನ ಆಗಿದೆ.   ರಾಕಿಂಗ್ ಸ್ಟಾರ್ ಯಶ್ ತಂಗಿ ನಂದಿನಿ ತಾಯಿ ಆದ ಸಂಭ್ರಮ ಹಂಚಿಕೊಂಡಿದ್ದಾರೆ.   ಚಿರಾಗ್ ಎಂಬ ಮಗನಿದ್ದು ಈಗ ಮತ್ತೊಂದು ಗಂಡು ಮಗುವಿಗೆ ನಂದಿನಿ ಜನ್ಮನೀಡಿದ್ದಾರೆ.

। ডেভিডে খোঁজে গোয়েন্দা নামাতে হয়েছিল। সেই গোয়েন্দার সঙ্গে কথোপকথনের সময়ই রহস্য ফাঁস হয়। তারপরেই পুলিশ তাকে গ্রেফতার করে।

CRIME21, Jun 2020, 5:31 PM

ಅಪ್ಪಂದಿರ ದಿನದಂದು ತಂದೆಯೊಬ್ಬನ ಹೇಯ ಕೃತ್ಯ: ಮಗಳಿಗೇ ಮಗು ನೀಡಿದ ಪಾಪಿ

ಇಂದು ಜೂನ್ 21 ವಿಶ್ವ ಅಪ್ಪಂದಿರ ದಿನ. ಮಕ್ಕಳೆಲ್ಲ ತಮ್ಮ ತಂದೆಯನ್ನು ನೆನೆದು ಹರ್ಷ ಪಟ್ಟರೆ, ಇಲ್ಲೊಬ್ಬ  ತಂದೆ ಹೆತ್ತ ಮಗಳ ಮೇಲೆಯೇ ಅತ್ಯಾಚಾರ ಎಸಗಿ ಆಕೆಯ ಕೈಗೆ ಮಗುವನ್ನು ಕೊಟ್ಟಿರುವ ಹೇಯ ಘಟನೆ ನಡೆದಿದೆ.

• BABY

Coronavirus India4, Apr 2020, 5:18 PM

ಆರೋಗ್ಯವಂತ ಮಗುವಿಗೆ ಜನ್ಮ ನೀಡಿದ ಕೊರೋನಾ ಪಾಸಿಟಿವ್ ಮಹಿಳೆ!

ಕೊರೋನಾ ವೈರಸ್ ಅಟ್ಟಹಾಸ| ಗರ್ಭಿಣಿ ಮಹಿಳೆಗೆ ತಗುಲಿದ ಕೊರೋನಾ| ಆರೋಗ್ಯವಂತ ಗಂಡು ಮಗುವಿಗೆ ಜನ್ಮ ಕೊಟ್ಟ ತಾಯಿ

• ಅತ್ಯುತ್ತಮ ಗಾಯಕನಾಗಿರುವ ಸುರೇಶ್ ರೈನಾ ಕೆಲ ಆಲ್ಬಮ್ ಗೀತೆಗಳನ್ನು ಹೊರತಂದಿದ್ದಾರೆ

Cricket23, Mar 2020, 2:29 PM

ಸುರೇಶ್ ರೈನಾ ಮನೆಗೆ ಹೊಸ ಅತಿಥಿ ಆಗಮನ..!

ರೈನಾ ದಂಪತಿಗೆ ಈಗಾಗಲೇ ಗ್ರೇಸಿಯಾ ಎನ್ನುವ ಮುದ್ದಾದ ಮಗಳಿದ್ದಾಳೆ. ರೈನಾ ಗಂಡು ಮಗುವಿಗೆ ತಂದೆಯಾಗಿರುವ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಅಭಿಮಾನಿಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಅಭಿನಂದನೆಗಳ ಮಹಾಪೂರವೇ ಹರಿದು ಬರಲಾರಂಭಿಸಿದೆ.

• Vijay surya

Small Screen15, Feb 2020, 9:32 AM

ಗಂಡು ಮಗುವಿಗೆ ತಂದೆಯಾದ 'ಅಗ್ನಿಸಾಕ್ಷಿ' ವಿಜಯ್ ಸೂರ್ಯ!

ಪ್ರೇಮಿಗಳ ದಿನದಂದು ವಿಜಯ್ ಸೂರ್ಯ ತಮ್ಮ ಅಭಿಮಾನಿಗಳೊಟ್ಟಿಗೆ ಸಿಹಿ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ವಿಜಯ್ ಸೂರ್ಯ ಗಂಡು ಮಗುವಿನ ತಂದೆಯಾಗಿದ್ದಾರೆ.

• Baby

India23, Jan 2020, 4:03 PM

ಮಗುವಿಗೆ ಕಾಂಗ್ರೆಸ್‌ ಎಂದು ನಾಮಕರಣ!

ತಂದೆಯೊಬ್ಬ ತನ್ನ ಮಗುವಿಗೆ ಕಾಂಗ್ರೆಸ್‌  ಎಂದು ನಾಮಕರಣ ಮಾಡಿದ್ದಾರೆ. ತಮಾಷೆಯಲ್ಲ... ಇಲ್ಲಿದೆ ವಿವರ

• baby leg

India25, Nov 2019, 4:02 PM

ಗಂಡ್ಮಗು ಆಸೆ: 11 ಹೆಣ್ಮಕ್ಳಾದ್ಮೇಲೆ ಹೊರ ಬಂದಲ್ಯೋ ಕೂಸೇ!

ಗಂಡು ಮಗುವಿನ ಹಂಬಲ ಮಹಿಳೆಯೋರ್ವಳನ್ನು 12 ಮಕ್ಕಳನ್ನು ಹೆರುವಂತೆ ಮಾಡಿದ ಘಟನೆ ರಾಜಸ್ಥಾನದ ಚುರು ಜಿಲ್ಲೆಯ ಜಾಡ್ಸರ್’ನಲ್ಲಿ ನಡೆದಿದೆ. ಇಲ್ಲಿನ ಗುಡ್ಡಿ ಎಂಬ 42 ವರ್ಷದ ಮಹಿಳೆ ಗಂಡು ಮಗುವಿಗಾಗಿ ಪರಿತಪಿಸುತ್ತಿದ್ದು, 11 ಹೆಣ್ಣುಮಕ್ಕಳಿಗೆ ಜನ್ಮ ನೀಡಿದ ಬಳಿಕ ಇದೀಗ 12ನೇ ಮಗುವಾಗಿ ಗಂಡು ಮಗುವಿಗೆ ಜನ್ಮ ನೀಡಿದ್ದಾಳೆ.

• Pramodh shetty

Sandalwood21, Nov 2019, 3:27 PM

ಶೆಟ್ರು ಮನೆಗೆ ಬಂದ ಕೃಷ್ಣ; ತಾಯಿಯಾದ 'ಕುಲವಧು' ವಿಲನ್!

'ಕುಲವಧು' ಧಾರಾವಾಹಿಯಲ್ಲಿ ವಿಲನ್ ಆಗಿ ಸಿಡಿಲೆಬ್ಬಿಸಿದ ಸುಪ್ರಿತಾ ಶೆಟ್ಟಿ ಹಾಗೂ ಕನ್ನಡ ಚಿತ್ರರಂಗದ ಮಾಸ್ಟರ್ ಆ್ಯಕ್ಟರ್ ಕುಟುಂಬಕ್ಕೆ ಎರಡನೇ ಮಗುವನ್ನು ಬರ ಮಾಡಿಕೊಂಡಿದ್ದಾರೆ.

• বাচ্চার ছবি

Chamarajnagar15, Nov 2019, 3:06 PM

ಚಾಮರಾಜನಗರ: ಗಂಡು ಮಗುವಿಗೆ ನೆಹರು ಹೆಸರು ನಾಮಕರಣ

ಚಾಮರಾಜನಗರದಲ್ಲಿ ನ. 14ರಂದು ಹುಟ್ಟಿದ 8 ಮಕ್ಕಳಿಗೆ ವಿಶೇಷ ಕೊಡುಗೆಯನ್ನು ನೀಡುವ ಜೊತೆಗೆ ಇಬ್ಬರು ಗಂಡು ಮಗುವಿಗೆ ನೆಹರು ಎಂಬ ಹೆಸರನ್ನು ನಾಮಕರಣ ಮಾಡಲಾಗಿದೆ.

• radhika pandit

Sandalwood30, Oct 2019, 9:42 AM

ಯಶ್-ರಾಧಿಕಾ ನಂದಗೋಕುಲಕ್ಕೆ ಬಂದಾಯ್ತು ಹೊಸ ಅತಿಥಿ; ಅಕ್ಕ ಆಗಿದ್ದಾಳೆ 'ಐರಾ'!

ರಾಧಿಕಾ ಯಶ್ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ರಾಧಿಕಾ ಪಂಡಿತ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.  ಪುಟಾಣಿ ಐರಾ ಅಕ್ಕ ಆಗಿದ್ದಾಳೆ. ಯಶ್ ಕುಟುಂಬದಲ್ಲಿ ಸಂಭ್ರಮ ಮನೆ ಮಾಡಿದೆ.

• baby

ENTERTAINMENT23, Sep 2019, 6:12 PM

ಮಮ್ಮಿಯಾದ ಆ್ಯಮಿ; ಭಾವೀ ಪತಿಯೊಂದಿಗೆ ಮಗುವಿನ ಫೋಟೋ ರಿವೀಲ್!

ವಿಲನ್ ನಟಿ ಆ್ಯಮಿ ಜಾಕ್ಸನ್ ಮನೆಗೆ ಹೊಸ ಅತಿಥಿ ಆಗಮನವಾಗಿದೆ. ಆ್ಯಮಿ ಇಂದು ಗಂಡು ಮಗುವಿಗೆ ಜನ್ಮ ನೀಡಿದ್ದು ಮಗುವಿಗೆ 'ಆ್ಯಂಡ್ರಿಯಾಸ್’ ಎಂದು ಹೆಸರಿಟ್ಟಿದ್ದಾರೆ.

• swetha changappa

ENTERTAINMENT10, Sep 2019, 10:43 AM

ಮಜಾ ಟಾಕೀಸ್ ರಾಣಿ ಕುಟುಂಬಕ್ಕೆ ವಾರಸುದಾರನ ಆಗಮನ!

ನಗುತ್ತಾ, ನಗಿಸುತ್ತಾ ಮಜಾ ಮನೆಯಲ್ಲಿ ಸುಜಾ ಕಾಲೆಳೆಯುತ್ತಾ ಎಲ್ಲರ ಮನೆ ಮಾತಾಗಿರುವ ರಾಣಿ ಅಲಿಯಾಸ್ ಶ್ವೇತಾ ಚಂಗಪ್ಪ ಅಮ್ಮನಾಗಿದ್ದಾರೆ. ಬಿಗ್‌ ಬಾಸ್ ಮನೆ, ಹಲವು ಧಾರಾವಾಹಿ ಹಾಗೂ ಚಿತ್ರಗಳ ಮೂಲಕ ಕನ್ನಡಿಗರ ಮನ ಗೆದ್ದ ನಟಿ ಸಂತೋಷದಲ್ಲಿ ಎಲ್ಲರೂ ಭಾಗಿಯಾಗೋಣ.

• Nayana Km

ENTERTAINMENT1, Sep 2019, 2:13 PM

’ಪುಟ್ಟಗೌರಿ’ ಮನೆಗೆ ಹಬ್ಬಕ್ಕೂ ಮೊದಲೇ ಬಂದ ಪುಟಾಣಿ ಗಣೇಶ!

ಕಿರುತೆರೆಯ ಖ್ಯಾತ ನಟಿ ನಯನಾ ತಾಯಿಯಾಗಿದ್ದಾರೆ. ಗಣೇಶ ಚತುರ್ಥಿಗೂ ಮೊದಲೇ ಮುದ್ದು ಮುದ್ದು ಗಣೇಶ ಮನೆಗೆ ಬಂದಿದ್ದಾನೆ.