Asianet Suvarna News Asianet Suvarna News

ಬೆಂಗಳೂರಲ್ಲಿ ಲೈವ್ ಮರ್ಡರ್- 16 ಬಾರಿ ಚಾಕು ಇರಿದು ಕೊಲೆ!

ಬೆಂಗಳೂರಲ್ಲಿ ಕಾನೂನು ಸುವ್ಯವಸ್ಥೆಯನ್ನೇ ಪ್ರಶ್ನಿಸುವಂತ ಘಟನೆಯೊಂದು ನಡೆದಿದೆ. ರಾತ್ರೋರಾತ್ರೋ 16 ಬಾರಿ ಚಾಕು ಇರಿದು ವ್ಯಕ್ತಿಯೊರ್ವನನ್ನ ಕೊಲೆಗೈಯಲಾಗಿದೆ. ಕುಡಿದ ಮತ್ತಿನಲ್ಲಿ ಬರ್ಬರವಾಗಿ ಕೊಲೆಗೈದಿರುವ ದೃಶ್ಯ ಸಿಸಿಟಿವಿಯಲ್ಲಿ ದಾಖಲಾಗಿದೆ. ಈ ಕೊಲೆಗೆ ಕಾರಣವೇನು? ಇಲ್ಲಿದೆ ನೋಡಿ.

Video Top Stories