ನಿಮ್ಮೂರಿನ ಸಾಧಕರಿಗೆ ರಾಜ್ಯೋತ್ಸವ ಪ್ರಶಸ್ತಿ ಗೌರವ: ಚಿತ್ರಗಳು

First Published 29, Nov 2018, 11:55 PM IST

ಕನ್ನಡ ಮತ್ತು ಸಂಸ್ಕೃತಿ ಇಲಾಖೆ 63 ಸಾಧಕರಿಗೆ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದೆ. ಸಾಧಕರಿಗೆ ಗೌರವ ಸಲ್ಲಿಕೆ ಮಾಡುತ್ತಿರುವ ಚಿತ್ರಗಳನ್ನು ನೋಡಿಕೊಂಡು ಬನ್ನಿ.

ಕರ್ನಾಟಕದ ಸಾಧಕರಿಗೆ ಸನ್ಮಾನ

ಕರ್ನಾಟಕದ ಸಾಧಕರಿಗೆ ಸನ್ಮಾನ

ಸಂಭ್ರಮಕ್ಕೆ ಇನ್ನೇನು ಬೇಕು?

ಸಂಭ್ರಮಕ್ಕೆ ಇನ್ನೇನು ಬೇಕು?

ಜೀವನದ ಧನ್ಯತೆಯ ಭಾವ

ಜೀವನದ ಧನ್ಯತೆಯ ಭಾವ

ಸಾಧನೆಗೆ ಗೌರವ ದೊರೆತ ತೃಪ್ತಿ

ಸಾಧನೆಗೆ ಗೌರವ ದೊರೆತ ತೃಪ್ತಿ

ಪ್ರಶಸ್ತಿ ಸ್ವೀಕರಿಸದ ಆ ಕ್ಷಣ

ಪ್ರಶಸ್ತಿ ಸ್ವೀಕರಿಸದ ಆ ಕ್ಷಣ

ಇಡೀ ರಾಜ್ಯಕ್ಕೆ ಸಾಧನೆಯ ಅರಿವು

ಇಡೀ ರಾಜ್ಯಕ್ಕೆ ಸಾಧನೆಯ ಅರಿವು

ಸಿಎಂ ಕೈನಿಂದಲೇ ಪ್ರಶಸ್ತಿ ಸ್ವೀಕಾರ

ಸಿಎಂ ಕೈನಿಂದಲೇ ಪ್ರಶಸ್ತಿ ಸ್ವೀಕಾರ

ಮಾತು ಮೌನವಾಗಿದೆ..ಭಾವನೆ ತುಂಬಿ ಬಂದಿದೆ..

ಮಾತು ಮೌನವಾಗಿದೆ..ಭಾವನೆ ತುಂಬಿ ಬಂದಿದೆ..

ಸಾಧಕರ ಸಮಗ್ರ ನೋಟ

ಸಾಧಕರ ಸಮಗ್ರ ನೋಟ

ರವೀಂದ್ರ ಕಲಾಕ್ಷೇತ್ರದಲ್ಲಿ ಸಾಧಕರಿಗೆ ಸಂದ ಸನ್ಮಾನ

ರವೀಂದ್ರ ಕಲಾಕ್ಷೇತ್ರದಲ್ಲಿ ಸಾಧಕರಿಗೆ ಸಂದ ಸನ್ಮಾನ

ಸಾಧನೆಯ ಹಾದಿಗೆ ಇನ್ನಷ್ಟು ಬಲ

ಸಾಧನೆಯ ಹಾದಿಗೆ ಇನ್ನಷ್ಟು ಬಲ

loader