ಕರ್ನಾಟಕದಲ್ಲಿ ಕಾಲಾ ಖಲ್ಲಾಸ್

ಕರ್ನಾಟಕದಲ್ಲಿ ಕಾಲಾ ಸಿನಿಮಾ ಬಿಡುಗಡೆಯಾಗುವುದೇ ಡೌಟ್ ಆಗಿದೆ. ಕನ್ನಡ ಪರ ಸಂಘಟನೆ ಪ್ರತಿಭಟನೆಯಿಂದ ಮಣಿದ ಚಿತ್ರಮಂದಿರ ಮಾಲಿಕರು ಚಿತ್ರ ಬಿಡುಗಡೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. 

Comments 0
Add Comment