Asianet Suvarna News Asianet Suvarna News

ಮೋದಿಯನ್ನು ಭೇಟಿ ಮಾಡ್ತಾರಾ ಅತೃಪ್ತ ಶಾಸಕರು?

ಮುಂಬೈನಲ್ಲಿರುವ ಅತೃಪ್ತ ಗೋಕಾಕ್ ಶಾಸಕರ ನಡೆ ಇನ್ನೂ ನಿಗೂಢವಾಗಿದೆ. ಖಡಕ್ ಸೂಚನೆ ನಡುವೆಯೂ ಅತೃಪ್ತ ಶಾಸಕರು ಸಭೆಗೆ ಹಾಜರಾಗಿಲ್ಲ. ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ. ಯಾವಾಗ ಮುಂಬೈನಿಂದ ಹಿಂತಿರುಗುತ್ತಾರೆ ಎನ್ನುವುದು ಯಕ್ಷಪ್ರಶ್ನೆಯಾಗಿ ಉಳಿದಿದೆ. ಕಾರ್ಯಕ್ರಮ ನಿಮಿತ್ತ ಮುಂಬೈಗೆ ಬರುತ್ತಿರೋ ಪ್ರಧಾನಿ ಮೋದಿಯನ್ನು ಭೇಟಿಯಾಗ್ತಾರೆ ಅನ್ನೋ ಮಾತು ಕೇಳಿ ಬರುತ್ತಿದೆ. 

First Published Jan 19, 2019, 9:49 AM IST | Last Updated Jan 19, 2019, 9:49 AM IST