Asianet Suvarna News Asianet Suvarna News

ಸೇನಾಧಿಕಾರಿ ಪತ್ನಿಯ ಅಂತರಾಳ ಪ್ರತಿ ದಿನದ ತಳಮಳ

ದೇಶದ ಗಡಿಯನ್ನು ಕಾಯುತ್ತ ಹುತಾತ್ಮರಾದ ಸೈನಿಕರ ಕುಟುಂಬಗಳು ಹೇಗಿವೆ? ಅವರಿಗೆ ಸಿಗುತ್ತಿರುವ ಸವಲತ್ತುಗಳೇನು ಎಂಬುದಕ್ಕೆ ಇಲ್ಲಿದೆ ಒಂದು ತಾಜಾ ಉದಾಹರಣೆ....19 ವರ್ಷದಿಂದ ಕುಟುಂಬಕ್ಕೆ ಸಿಗುತ್ತಿರುವುದು 250ರೂ. ಮಾತ್ರ!

First Published Aug 15, 2018, 7:20 PM IST | Last Updated Sep 9, 2018, 8:55 PM IST

ಸ್ವಾತಂತ್ರ್ಯದಿನಾಚರಣೆಯನ್ನು ಸಡಗರ ಸಂಭ್ರಮದಿಂದ ನಾವೇನೋ ಆಚರಿಸುತ್ತಿದೇವೆ. ಆದರೆ ಸ್ವಾತಂತ್ರ್ಯ ಬಂದಾಗಿನಿಂದ ಇಂದಿನವರೆಗೂ ಈ ಸಂಭ್ರಮಾಚರಣೆಗೆ ಕಾರಣರಾಗಿರುವುದು ಹಗಲು ರಾತ್ರಿ ಎನ್ನದೆ ಗಡಿಯನ್ನು ಕಾಯುತ್ತಿರುವ ನಮ್ಮ ವೀರಯೋಧರು. ದೇಶದ ಗಡಿಯನ್ನು ಕಾಯುತ್ತ ಹುತಾತ್ಮರಾದ ಸೈನಿಕರ ಕುಟುಂಬಗಳು ಹೇಗಿವೆ? ಅವರಿಗೆ ಸಿಗುತ್ತಿರುವ ಸವಲತ್ತುಗಳೇನು ಎಂಬುದಕ್ಕೆ ಇಲ್ಲಿದೆ ಒಂದು ಉದಾಹರಣೆ