ಹೇಗಿದೆ ಗೊತ್ತಾ ಪ್ರಧಾನಿ ಮೋದಿ ಸೆಕ್ಯೂರಿಟಿ?

ಪ್ರಧಾನಿ ಮೋದಿಗೆ ಜೀವ ಬೆದರಿಕೆಯಿದೆ. ಆದರೆ ಡೋಂಟ್ ವರಿ... ಹೇಗಿದೆ ಗೊತ್ತಾ ಮೋದಿ ಭದ್ರತಾ ವ್ಯವಸ್ಥೆ? ಮೋದಿ ಸುತ್ತ 7 ಸುತ್ತಿನ ಭದ್ರತಾ ಕೋಟೆಯಿದೆ. ಪ್ರಧಾನಿ ಮೋದಿ ಭದ್ರತೆಗಿದೆ 500 ಮಂದಿ ಸ್ಪೆಷಲ್ ಟೀಂ. ಮೋದಿ ಹತ್ಯೆಯಲ್ಲ.. ಹತ್ರಾನು ಉಗ್ರರು ಸುಳಿಯುವಂತಿಲ್ಲ. ವೀಕ್ಷಿಸಿ ವಿಶೇಷ ಕಾರ್ಯಕ್ರಮ ‘ಇದು ಮೋದಿ ಕೋಟೆ ಕಣೋ...’

Comments 0
Add Comment