ಎಚ್‌ಡಿಕೆ ಮೆಗಾ ಪ್ಲ್ಯಾನ್ ಅನುಷ್ಠಾನಕ್ಕೆ ಮುನ್ನವೇ ಫ್ಲಾಪ್?!

ಆರ್ಥಿಕ ಸೋರಿಕೆ ತಡೆಗಟ್ಟಲು ಮುಂದಾಗಿರುವ ಮುಖ್ಯಮಂತ್ರಿ ಕುಮಾರಸ್ವಾಮಿ  ನಿಗಮ ಮಂಡಳಿ ಹಾಗೂ ಸರಕಾರದ ನಾನಾ ಇಲಾಖೆಗಳಲ್ಲಿ ಇನ್ನು ಮುಂದೆ  ಕಾರು ಖರೀದಿಸುವಂತಿಲ್ಲ, ಎಂದೂ ಆದೇಶಿಸಿದ್ದಾರೆ. ಆದರೆ ಅನುಷ್ಠಾನಕ್ಕೆ ಮುನ್ನವೇ ಅವರ ಈ ಯೋಜನೆ ವಿಫಲವಾಯ್ತಾ ಎಂಬ ಪ್ರಶ್ನೆ ಮುಂದಾಗಿದೆ. ಯಾಕಂತೀರಾ? ಆದ್ರೆ ಈ ಸ್ಟೋರಿ ನೋಡಿ..   

Comments 1
Add Comment

  • Murali Aryan
    6/3/2018 | 2:43:01 PM
    Adela ನಾಟಕ
    0