ಗೋಣಿಕೊಪ್ಪ ಪ್ರೌಢಶಾಲೆ ವಿದ್ಯಾರ್ಥಿನಿ ಕಾವ್ಯ ಸೊಂಟಕ್ಕೆ ಪೆಟ್ಟಾಗಿದ್ದರೆ, ಮಹದೇವ ಕೈಗೆ ಗಾಯಗಳಾಗಿವೆ.
ವಿರಾಜಪೇಟೆ (ಫೆ.16): ಶಾಲೆಗೆ ತೆರಳುತ್ತಿದ್ದ ಅಣ್ಣ, ತಂಗಿ ಮೇಲೆ ಕಾಡಾನೆ ದಾಳಿ ನಡೆಸಿರುವ ಘಟನೆ ವಿರಾಜಪೇಟೆ ತಾಲೂಕಿನ ಪಡಿಕಲ್ ಬಳಿ ನಡೆದಿದೆ.
ಅಣ್ಣ ಮಹದೇವ್ ಹಾಗೂ ತಂಗಿ ಕಾವ್ಯಾ ಬೈಕ್'ನಲ್ಲಿ ಶಾಲೆಗೆ ತೆರಳುತ್ತಿದ್ದಾಗ ಕಾಡಾನೆ ದಾಳಿ ನಡೆಸಿದೆ.
ಗೋಣಿಕೊಪ್ಪ ಪ್ರೌಢಶಾಲೆ ವಿದ್ಯಾರ್ಥಿನಿ ಕಾವ್ಯ ಸೊಂಟಕ್ಕೆ ಪೆಟ್ಟಾಗಿದ್ದರೆ, ಮಹದೇವ ಕೈಗೆ ಗಾಯಗಳಾಗಿವೆ.
ಅವರಿಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದು, ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಿಸಲಾಗಿದೆ.
(ಸಾಂದರ್ಭಿಕ ಚಿತ್ರ)