Asianet Suvarna News Asianet Suvarna News

ಡಬಲ್ ಮರ್ಡರ್: ಸಿಸಿಟಿವಿಯಲ್ಲಿ ಬಯಲಾಯ್ತು ಬಿಜೆಪಿ ಮುಖಂಡನ ಬಂಡವಾಳ!

ಬೆಂಗಳೂರಿನ ಇಬ್ಬರು ರಿಯಲ್ ಎಸ್ಟೇಟ್ ಉದ್ಯಮಿಗಳ ನಾಪತ್ತೆ ಪ್ರಕರಣದ ತನಿಖೆಯು ಬೆಚ್ಚಿಬೀಳಿಸುವ ಸಂಗತಿಗಳನ್ನು ಹೊರಹಾಕಿದೆ. ಸ್ನೇಹಿತನ ಸೋಗಿನಲ್ಲಿ ಉದ್ಯಮಿಗಳ ಪತ್ತೆಗಾಗಿ ಪೊಲೀಸರಿಗೆ ಸಹಕರಿಸುತ್ತಿದ್ದಾತನೇ ಖತರ್ನಾಕ್ ವ್ಯಕ್ತಿ ಎಂಬುವುದು ಕೊನೆಗೂ ಪತ್ತೆಯಾಗಿದೆ. ಬಿಜೆಪಿಯೊಂದಿಗೆ ಗುರುತಿಸಿಕೊಂಡಿರುವ ಈತ ಉದ್ಯಮಿ ಸ್ನೇಹಿತರನ್ನು ಯಾಕಾಗಿ ಕೊಲೆ ಮಾಡಿದ? ಹೇಗೆ ಮಾಡಿದ? ಬಳಿಕ ಪೊಲೀಸರನ್ನು ಹೇಗೆ ದಾರಿತಪ್ಪಿಸಿದ? ಈ ಎಲ್ಲಾ ವಿವರಗಳನ್ನು ನೋಡೋಣ ‘ಎಫ್‌ಐಆರ್’ನಲ್ಲಿ...  

Video Top Stories