ಪುರುಷರಿಗೆ ಸ್ತ್ರಿಯರ ಈ ನಡೆ ತುಂಬ ಇಷ್ಟ

Sex tips For Couple
Highlights

ಪುರುಷರಿಗೆ ಸ್ತ್ರಿಯರ ಈ ನಡೆ ತುಂಬ ಇಷ್ಟ

ಸ್ತ್ರಿಯರ ಕೆಲವು ವಿಷಯಗಳು ಪುರುಷರಿಗೆ ಹೆಚ್ಚು ಇಷ್ಟವಾಗುತ್ತದೆ. ಅದು ಏನು ಗೊತ್ತಾ ಮಹಿಳೆಯರು ಪುರುಷರ ಕೂದಲಿನ ಜೊತೆ  ಆಟವಾಡುವುದು. ಅಲ್ಲದೆ ಪುರುಷರ ಎದೆಯ ಮೇಲೆ ಮಹಿಳೆಯರು ತಮ್ಮ ತಲೆಯನ್ನು ಇಟ್ಟು ಮಲಗಿದರೆ ತುಂಬಾ ಖುಷಿಯಾಗುತ್ತಾರೆ. ಜೊತೆಯಾಗಿ  ಅವರ ಕೈ ಹಿಡಿದು ಓಡಾಡುವುದು ಸಹ ಅವರಿಗೆ ಇಷ್ಟ.

ಪುರುಷರು ಮನೆಯಿಂದ ಹೊರಗೆ ಹೋದಾಗ  ಮೊಬೈಲ್ ಮೂಲಕ ಸಂದೇಶಗಳನ್ನು ಕಳಿಸುವುದು ಹೆಚ್ಚು ಖುಷಿ ನೀಡುತ್ತದೆ. ಮಹಿಳೆಯರು ಸ್ವಲ್ಪ ಹುಚ್ಚುಚ್ಚಾಗಿ ಆಡುವುದು ಇಷ್ಟವಾಗುತ್ತದೆ. ಪ್ರೀತಿಯ ನೋಟವು ಕೂಡ ಮಹಿಳೆಯರಿಗಿಷ್ಟ.

loader