ಕ್ರವಾಸ್ಕೋ(ಅ29): ಎರಡು ತಲೆಯ ಹಾವುಗಳಿರುವ ಬಗ್ಗೆ ವಾದ-ವಿವಾದಗಳು ನಡೆಯುತ್ತಲೇ ಇರುತ್ತವೆ. ಕೆಲವರು ಅದು ಕಾಲ್ಪನಿಕ ಎಂದು ವಾದಿಸುತ್ತಾರೆ. ಆದರೆ, ಕ್ರೊವೇಶಿಯಾದಲ್ಲಿ ಎರಡು ತಲೆಯ ಹಾವು ಪತ್ತೆಯಾಗಿದೆ. ಕ್ರವಾಸ್ಕೋದ ಜೋಸಿಪ್ ವ್ರಾನಿಕ್ ಎಂಬುವವರ ತೋಟದಲ್ಲಿ ಇಂತಹ ವಿಶೇಷ ಜೀವಿ ಕಂಡುಬಂದಿದೆ.