Magic Secret: ಸಾಮಾಜಿಕ ಮಾಧ್ಯಮದಲ್ಲಿ ಒಂದು ವಿಡಿಯೋ ವೇಗವಾಗಿ ವೈರಲ್ ಆಗುತ್ತಿದ್ದು, ಈ ವಿಡಿಯೋದಲ್ಲಿ ಜಾದೂಗಾರರ ಟೆಕ್ನಿಕ್ಸ್ ರಿವೀಲ್ ಆಗುತ್ತದೆ ಮತ್ತು ಅವರ ಕೈಚಳಕವನ್ನೂ ತೋರಿಸುತ್ತದೆ.
kubera yoga financial boost for 6 zodiac signs ಜ್ಯೋತಿಷ್ಯದ ಪ್ರಕಾರ, ಗ್ರಹಗಳ ಸಂಚಾರ ಮತ್ತು ಸಂಯೋಗಗಳು ಕೆಲವು ವಿಶೇಷ ಯೋಗಗಳನ್ನು ಸೃಷ್ಟಿಸುತ್ತವೆ. ಅಂತಹ ಒಂದು ಯೋಗ ಮುಂದಿನ ಮೂರು ದಿನಗಳಲ್ಲಿ ಬರಲಿದೆ.
ಫರಾ ಖಾನ್ ಅವರ ಕುಕ್ ದಿಲೀಪ್, ಮುಂಬೈಗೆ ತೆರಳುವ ಮೊದಲು ದೆಹಲಿಯಲ್ಲಿ ಕೇವಲ 300 ರೂಪಾಯಿ ವೇತನದ ಕೆಲಸ ಮಾಡುತ್ತಿದ್ದರು, ಇಂದು ಲಕ್ಷ ಹಣ ಗಳಿಸುವ ದಿಲೀಪ್ ಮೂರು ಮಹಡಿಯ ಮನೆ, ಕಾರು ಎಲ್ಲಾ ಹೊಂದಿತ್ತಾರೆ. ಇಲ್ಲಿದೆ ದಿಲೀಪ್ ಸಕ್ಸರ್ ಸ್ಟೋರಿ.
ಬೆಂಗಳೂರು: ಭಾರತದ ದಿಗ್ಗಜ ಕ್ರಿಕೆಟಿಗ ರಾಹುಲ್ ದ್ರಾವಿಡ್ ಮೊದಲ ಬಾರಿಗೆ ತಮ್ಮ ನಿಕ್ನೇಮ್ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಇದಷ್ಟೇ ಅಲ್ಲದೇ ಯಾರಾದರೂ ಅಪರಿಚಿತರು ತಮ್ಮ ನಿಕ್ನೇಮ್ ಕರೆದಾಗ ಯಾವ ರೀತಿ ಅನುಭವ ಆಗುತ್ತೆ ಎನ್ನುವುದರ ಬಗ್ಗೆ ಮೌನಮುರಿದಿದ್ದಾರೆ.
ಇದು ಉತ್ತರ ಪ್ರದೇಶದ,ಮಹಿಳಾ ಪೊಲೀಸರಿಂದ ದೇಶದಲ್ಲೇ ಮೊದಲ ಎನ್ಕೌಂಟರ್, ಕುಖ್ಯಾತ ಕ್ರಿಮಿನಲ್ ವಿರುದ್ಧ ಮಹಿಳಾ ಪೊಲೀಸರು ಗುಂಡಿನ ಚಕಮಕಿ ನಡೆಸಿದ್ದಾರೆ. ಈ ಮೂಲಕ ಯುಪಿ ಮಹಿಳಾ ಪೊಲೀಸರು ಹೊಸ ಇತಿಹಾಸ ರಚಿಸಿದ್ದಾರೆ.
ಒಯೋ ತನ್ನ ಗ್ರಾಹಕರಿಗಾಗಿ ಹೊಸ ಅಪ್ಲಿಕೇಶನ್ ಅನ್ನು ಪರಿಚಯಿಸಿದೆ. ಈ ಆಪ್ ಮೂಲಕ, ಬಜೆಟ್ ಹೋಟೆಲ್ಗಳ ಬದಲಾಗಿ ಪ್ರೀಮಿಯಂ ಹೋಟೆಲ್ಗಳು, ಐಷಾರಾಮಿ ವಿಲ್ಲಾಗಳು ಮತ್ತು ವಿಶಿಷ್ಟ ಪ್ರಯಾಣದ ಅನುಭವಗಳನ್ನು ಬುಕ್ ಮಾಡಬಹುದು.
Malaika Arjun : ಮಲೈಕಾ ಅರೋರಾ ಹಾಗೂ ಅರ್ಜುನ್ ಕಪೂರ್ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಮಾಜಿ ಲವ್ವರ್ ಎದುರು ಬಂದ್ರೆ ಏನೆಲ್ಲ ಕಷ್ಟವಾಗುತ್ತೆ ಅನ್ನೋದು ಈ ವಿಡಿಯೋ ನೋಡಿದ್ರೆ ಗೊತ್ತಾಗುತ್ತೆ.
Tamil Nadu CM M.K. Stalin has announced that Islamic teachings ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್, ರಾಜ್ಯದ ಶಾಲಾ ಪಠ್ಯಕ್ರಮದಲ್ಲಿ ಪ್ರವಾದಿ ಮುಹಮ್ಮದ್ ಅವರ ಕುರಿತ ಇಸ್ಲಾಮಿಕ್ ವಿಚಾರಗಳನ್ನು ಸೇರಿಸುವುದಾಗಿ ಘೋಷಿಸಿದ್ದಾರೆ.
Rishab Shetty Kantara Movie: 'ಕಾಂತಾರ-1' ಟ್ರೇಲರ್ ಬಿಡುಗಡೆಯಾಗಿ ದೊಡ್ದ ಮಟ್ಟದಲ್ಲಿ ಸೌಂಡ್ ಮಾಡಿತು. ಬೆಂಗಳೂರಿನಲ್ಲಿ ಈ ಸಿನಿಮಾದ ಪ್ರಿ ರಿಲೀಸ್ ಇವೆಂಟ್ ನಡೆದಿದೆ. ಈ ಸಂದರ್ಭದಲ್ಲಿ ನಿರ್ದೇಶಕ, ನಟ ರಿಷಬ್ ಶೆಟ್ಟಿ ದಂಪತಿ, ರುಕ್ಮಿಣಿ ವಸಂತ, ಹೊಂಬಾಳೆ ಫಿಲ್ಮ್ಸ್ ಕೂಡ ಭಾಗಿಯಾಗಿತ್ತು.
ರೀಲ್ಸ್ ಮಾಡಲು 'ಅಕ್ಕ' ಎಂದು ಕರೆಯುತ್ತಿದ್ದ ಕ್ವಾಜಾ ಅಲಿಯಾಸ್ ಮುಕಳೆಪ್ಪ, ತನ್ನ ಮಗಳು ಗಾಯತ್ರಿಯ ಮನಸ್ಸು ಬದಲಿಸಿ ಮದುವೆಯಾಗಿದ್ದಾನೆ ಎಂದು ತಾಯಿ ಶಿವಕ್ಕ ಜಾಲಿಹಾಳ ಆರೋಪಿಸಿದ್ದಾರೆ. ಸಾಂತ್ವನ ಕೇಂದ್ರದಲ್ಲಿರುವ ಮಗಳು ತನ್ನೊಂದಿಗೆ ಮಾತನಾಡಲು ನಿರಾಕರಿಸುತ್ತಿದ್ದಾರೆ.