Asianet Suvarna News Asianet Suvarna News

ಟೋಲ್ ಕಟ್ಟಿ ಅಂದ್ರೆ ಸಿಬ್ಬಂದಿ ಕುಟ್ಟಿದ ಚಾಲಕರು!

ಟೋಲ್ ಸಿಬ್ಬಂದಿಗೆ ಹಿಗ್ಗಾಮುಗ್ಗ ಥಳಿತ 

ಟೋಲ್ ಸುಂಕ ಕೇಳಿದಕ್ಕೆ ಗಲಾಟೆ

ಹಣ ಕೇಳಿದ್ದಕ್ಕೆ  ಹರಿಹಾಯ್ದ ಜೀಪ್ ಚಾಲಕರು

ಗಲಾಟೆ ದೃಶ್ಯ ಟೋಲ್ ನ ಸಿಸಿಟಿವಿಯಲ್ಲಿ ಸೆರೆ
 

ಬೆಂಗಳೂರು(ಜು.28): ಟೋಲ್ ಸುಂಕ  ಕೇಳಿದ್ದಕ್ಕೆ  ಸಿಬ್ಬಂದಿಗಳ  ಮೇಲೆ  ಚಾಲಕ ಜೀಪು ಚಲಾಯಿಸಿರುವ ಘಟನೆ  ಬೆಂಗಳೂರಿನ ನೆಲಮಂಗಲದ  ನವಯುಗ ಟೋಲ್ ನಲ್ಲಿ   ನಡೆದಿದೆ.  ಟೋಲ್ ಹಣವನ್ನು ಕೇಳಿದ್ದಕ್ಕೆ ಚಾಲಕರಿಬ್ಬರು ಸಿಬ್ಬಂದಿಗಳ ಮೇಲೆ ಹಲ್ಲೆ ನಡೆಸಿದ್ದಾರೆ.

ಈ ಎಲ್ಲಾ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, 15 ದಿನದ ಹಿಂದೆ ನಡೆದಿರುವ ಗಲಾಟೆ ತಡವಾಗಿ ಬೆಳಕಿಗೆ ಬಂದಿದೆ. KA-02 AG 1407 ನಂಬರಿನ ಗೂಡ್ಸ್ ವಾಹನದ ಚಾಲಕರು ಹಲ್ಲೆ ನಡೆಸಿದ್ದು, ಅವರ ಮೇಲೆ ಪೀಣ್ಯಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಈ ವಿಡಯೋ ನೋಡಿ..

Video Top Stories