ಮೇ 17 ಅಥವಾ 18ರ ಶುಭದಿನದಂದು ಸಿಎಂ ಆಗಿ ಪ್ರಮಾಣವಚನ, ಮೋದಿ ಭಾಗಿ: ಯಡಿಯೂರಪ್ಪ

ಮೇ 17 ಅಥವಾ 18ರ ಶುಭದಿನದಂದು ತಾನು ಸಿಎಂ ಆಗಿ ಪ್ರಮಾಣವಚನ ಸ್ವೀಕರಿಸುವುದು ನಿಶ್ಚಿತ. ಕಂಠೀರವ ಕ್ರೀಡಾಂಗಣದಲ್ಲಿ ನಡೆಯಲಿರುವ ಪ್ರಮಾಣವಚನ ಸಮಾರಂಭದಲ್ಲಿ ಪ್ರಧಾನಿ ಮೋದಿ ಸೇರಿದಂತೆ ಇತರ ಗಣ್ಯರು ಭಾಗವಹಿಸಲಿದ್ದಾರೆ ಎಂದು  ಬಿಜೆಪಿ ರಾಜ್ಯಾಧ್ಯಕ್ಷ  ಬಿ.ಎಸ್.ಯಡಿಯೂರಪ್ಪ ಈಗಾಗಲೇ ಘೋಷಿಸಿದ್ದಾರೆ. 

Comments 0
Add Comment