ಬಸವನಗುಡಿ: ರವಿ ಸುಬ್ರಹ್ಮಣ್ಯಗೆ ಸಿಗುತ್ತಾ ಹ್ಯಾಟ್ರಿಕ್ ಗೆಲವು?

ಬೆಂಗಳೂರಿನ ವಿಧಾನಸಭಾ ಕ್ಷೇತ್ರಗಳಲ್ಲಿ ಬಸವನಗುಡಿಗೆ ತನ್ನದೇ ಆದ ವಿಶೇಷವಿದೆ. ಮೂರನೇ ಒಂದರಷ್ಟು ಬ್ರಾಹ್ಮಣರು ಇರುವ ಈ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ ರವಿ ಸುಬ್ರಹ್ಮಣ್ಯ. ಈಗಾಗಲೇ ಎರಡು ಬಾರಿ ಗೆದ್ದಿರುವ ಇವರು ಹ್ಯಾಟ್ರಿಕ್ ಗೆಲವು ಸಾಧಿಸುತ್ತಾರಾ? ಏನಂತಾರೆ ಅವರು?

Comments 0
Add Comment