ಸಿಎಂ ಅವರಿಗೆ ಯಾಕ್ರೀ ವೋಟು ಹಾಕೋದು? ಚಾಮುಂಡೇಶ್ವರಿ ಜನರ ಆಕ್ರೋಶ

ಮೈಸೂರು ಜಿಲ್ಲೆಯಲ್ಲಿ ಇರುವ ಕಾರ್ಖಾನೆಗಳನ್ನು ಮುಚ್ಚಲಾಗುತ್ತಿದೆ. ಪಾಲಿಕೆ ರಚಿಸುವ ಭರವಸೆ ನೀಡಿದವರು, ಏನೂ ಮಾಡಲಿಲ್ಲ. ಏನು ಮಾಡಿದ್ದಾರೆಂದು ಸಿಎಂ ಸಿದ್ದರಾಮಯ್ಯ ಅವರಿಗೆ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ನಾವು ಮತ ಹಾಕಬೇಕು, ಎಂದು ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಮುಂದೆಯೇ ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದು ಹೀಗೆ...

Comments 0
Add Comment