ಈ ನಟಿ ದೃಷ್ಟಿಯಲ್ಲಿ ರಾಮರಾಜ್ಯ ಅಂದರೆ ಏನು..?

ಸ್ಯಾಂಡಲ್’ವುಡ್ ನಟಿ ಶ್ವೇತ ಚಂಗಪ್ಪ ರಾಜ್ಯದ ಮುಖ್ಯಮಂತ್ರಿ ಆದರೆ ಕಸ ಮುಕ್ತ ರಾಜ್ಯವನ್ನಾಗಿ ಮಾಡ್ತಾರಂತೆ. ಅವರ ಪ್ರಕಾರ ರಾಮರಾಜ್ಯ ಅಂದ್ರೇನು ಅಂತ ಅವರ ಮಾತುಗಳಲ್ಲೇ ಕೇಳಿ..

Comments 0
Add Comment