ಮತ ಕೇಳಲು ಹೋದ ಸಚಿವರಿಗೆ ಮಂಗಳಾರತಿ

ಸ್ವಕ್ಷೇತ್ರ ಶಿರಾದಲ್ಲಿ ಮತ ಕೇಳಲು ಹೋದ ಕಾನೂನು ಸಚಿವ ಟಿ.ಬಿ. ಜಯಚಂದ್ರ ಅವರಿಗೆ ತಾಲೂಕಿನ ಅಗ್ರಹಾರ ಗ್ರಾಮದ ಗ್ರಾಮಸ್ಥರು ಸಚಿವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಇಷ್ಟು ದಿನವಾದರೂ ಗ್ರಾಮದಲ್ಲಿ ಮೂಲಸೌಕರ್ಯ ಒದಗಿಸಿಲ್ಲ. ಈಗ ಮತಕೇಳಲು ಬಂದಿದ್ದೀರಾ ಎಂದು ಸಚಿವರಿಗೆ ಪ್ರತಿಭಟೆನೆಯ ಬಿಸಿ ಮುಟ್ಟಿಸಿದರು.        

Comments 0
Add Comment