ಪತ್ನಿ ಹೆಬ್ಬಾರ್ ಅವರದ್ದು ಅಲ್ಲ, ಸಂಭಾಷಣೆ ಬಿಜೆಪಿಯವರದ್ದು ಹೌದೋ ಅಲ್ವೋ?

ಕಳೆದ ವಾರ ಕಾಂಗ್ರೆಸ್‌ ಬಿಡುಗಡೆ ಮಾಡಿದ ಆಡಿಯೋ ಟೇಪ್‌ಗಳ ಬಗ್ಗೆ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ವಿ.ಎಸ್‌. ಉಗ್ರಪ್ಪ, ಆಡಿಯೋ ಟೇಪ್‌ಗಳು ನಕಲಿಯಲ್ಲ, ಆ ಬಗ್ಗೆ ತನಿಖೆಯಾಗಲಿ, ಸತ್ಯ ಹೊರಬರುತ್ತದೆ ಎಂದು ಹೇಳಿದ್ದಾರೆ. 

Comments 0
Add Comment