ಚುನಾವಣಾ ರಣರಂಗದಲ್ಲಿ ಸಿನಿಮಾ ಸ್ಟಾರ್’ಗಳು

ರಾಜಕೀಯಕ್ಕೂ ಸಿನಿಮಾ ಇಂಡಸ್ಟ್ರಿಗೂ ನಂಟು ಹೊಸತೇನೂ ಅಲ್ಲ. ಬಾರಿಯೂ  ಹಲವಾರು ಸಿನಿಮಾ ಸ್ಟಾರ್ಗಳು ಚುನಾವಣಾ ಕಣಕ್ಕಿಳಿದಿದ್ದಾರೆ.  ನಡುವೆ ಆಂಧ್ರದ ಸ್ಟಾರ್ಗಳು ಕೂಡಾ ಕರ್ನಾಟಕಕ್ಕೆ ಎಂಟ್ರಿ ನೀಡಿದ್ದಾರೆ. ಹೊಸದುರ್ಗದಲ್ಲಿ ಅಬ್ಬರಿಸಲಿದ್ದಾರೆ ಡ್ಯಾನ್ಸ್ ಕಿಂಗ್. ಇತ್ತ ಕಡೆ ಬಾಗೇಪಲ್ಲಿಯಲ್ಲಿ ಅರ್ಭಟಿಸಲು ರೆಡಿಯಾಗಿದ್ದಾರೆ ಡೈಲಾಗ್ ಕಿಂಗ್ಕಾಂಗ್ರೆಸ್, ಬಿಜೆಪಿ  ಹಾಗೂ ಜನತಾದಳ ಮುಂತಾದ ಪಕ್ಷಗಳು ಯಾರನ್ನು ಕಣಕ್ಕಿಳಿಸುತ್ತಿವೆ ಎಂದು ನೋಡೋಣ...

Comments 0
Add Comment