ದೇವೇಗೌಡರನ್ನು ಭೇಟಿಯಾದ ರೋಷನ್ ಬೇಗ್

ಮುಸ್ಲಿಮ್ ಸಮುದಾಯದ ನಾಯಕರ ಜೊತೆ ಶಿವಾಜಿನಗರ ಶಾಸಕ ರೋಷನ್ ಬೇಗ್ ಸೋಮವಾರ ಎಚ್‌.ಡಿ. ದೇವೇಗೌಡರ ನಿವಾಸಕ್ಕೆ ತೆರಳಿ ಭೇಟಿಯಾಗಿದ್ದಾರೆ. ಮೈತ್ರಿಕೂಟ ಸರ್ಕಾರ ರಚನೆಯಾಗುತ್ತಿರುವ ಸಂದರ್ಭದಲ್ಲಿ ಬೇಗ್-ದೇವೇಗೌಡರ ಭೇಟಿಯು ‘ಸಚಿವ ಸಂಪುಟ’ ರಚನೆ ಬಗ್ಗೆ ಇನ್ನಷ್ಟು ಕುತೂಹಲವನ್ನು ಹುಟ್ಟುಹಾಕಿದೆ.     

Comments 0
Add Comment