ನಿವೇದಿತಾ ಗೌಡಗೆ ಇಂದು ಡಬಲ್ ಖುಷಿ!

ಬಿಗ್ ಬಾಸ್ ಖ್ಯಾತಿಯ ನಿವೇದಿತಾ ಗೌಡಗೆ ಇಂದು ಡಬಲ್ ಸಂಭ್ರಮ. ಮೊದಲ ಬಾರಿಗೆ ವೋಟ್ ಮಾಡುತ್ತಿದ್ದಾರೆ ನಿವೇದಿತಾ ಗೌಡ. ಇನ್ನೊಂದು ಖುಷಿಯ ವಿಚಾರವೆಂದರೆ ಇಂದು ಅವರ ಹುಟ್ಟುಹಬ್ಬವೂ ಹೌದು. ಎರಡೂ ಖುಷಿಯನ್ನೂ ಅವರು ಸಂಭ್ರಮಿಸಿದ್ದು ಹೀಗೆ 

Comments 0
Add Comment