ಪ್ರಭಾವಿ ಸಚಿವರ ಕಾರಲ್ಲಿ ಕೋಟಿಗೂ ಹೆಚ್ಚು ಹಣ ?

ಮೇ 1ರಂದು ನಡೆದಿದ್ದ ಐಟಿ ಅಧಿಕಾರಿಗಳ ಕಾರ್ಯಾಚರಣೆ
ಸಚಿವ ಆರ್.ವಿ. ದೇಶಪಾಂಡೆಗೆ ಸೂಚನೆ ಮೇರೆಗೆ ಕಾರಿನಲ್ಲಿ ಸಾಗಿಸಲಾಗುತ್ತಿದ್ದ ಹಣ
ಆ ಕಾರಿನಲ್ಲಿ 1 ಕೋಟಿ 22 ಲಕ್ಷ ರೂ. ಹಣ ಸಾಗಿಸಲಾಗುತ್ತಿತ್ತು
ಬೆಂಗಳೂರಿನಿಂದ ಶಿರಸಿಗೆ ಸಾಗಿಸಲಾಗುತ್ತಿತ್ತು 
ಐಟಿ ಅಧಿಕಾರಿಗಳ ವಿಚಾರಣೆ ವೇಳೆ ಸ್ಫೋಟಕ ಸಂಗತಿ ಬಾಯ್ಬಿಟ್ಟ ಪಿಎ

ಈ ನಡುವೆ ಸುವರ್ಣ ನ್ಯೂಸ್ ಜೊತೆ ಮಾತನಾಡಿದ ಸಚಿವರು ತಮಗೂ ಇದಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ

Comments 0
Add Comment