ಕಲಬುರಗಿಯಲ್ಲಿ ಜನನಾಯಕರ ಮೆಗಾ ಫೈಟ್

ಕಲಬುರಗಿ ಜಿಲ್ಲೆಯು ಚುನಾವಣೆಗೆ ಸಿದ್ಧವಾಗುತ್ತಿದೆ. ಎಲ್ಲ ಕಡೆ  ರಾಜಕೀಯ ಚಟುವಟಿಕೆಗಳ ಭರಾಟೆ. ಈ ಬಾರಿ ಯಾವ ವಿಷಯಗಳ ಮೇಲೆ ಚುನಾವಣೆ ನಡೆಯಲಿದೆ. ಪ್ರಾದೇಶಿಕ ಅಸಮತೋಲನ, ಮೂಲಭೂತ ಸೌಕರ್ಯ, ಅಭಿವೃದ್ಧಿ ವಿಚಾರಗಳ ಬಗ್ಗೆ ಏನು ಹೇಳ್ತಾರೆ ಜನನಾಯಕರು ನೋಡೋಣ ’ಮೆಗಾ ಫೈಟ್‌’ನಲ್ಲಿ...

Comments 0
Add Comment