ಸರಸ್ವತಿ ಸಮ್ಮಾನ್ ಪುರಸ್ಕೃತ ವೀರಪ್ಪ ಮೋಯ್ಲಿಯಿಂದ ಪ್ರಮಾದ

ರಾಜ್ಯ ಕಾಂಗ್ರೆಸ್ 2 ದಿನಗಳ ಹಿಂದಷ್ಟೆ ಚುನಾವಣಾ ಪ್ರಣಾಳಿಕೆ ಬಿಡುಗಡೆ ಮಾಡಿದೆ. ಪ್ರಣಾಳಿಕೆಯಲ್ಲಿ ಹಲವು ಕನ್ನಡದ ದೋಷಗಳಿದ್ದು ಈ ಬಗ್ಗೆ ಸಾಮಾಜಿಕ ಮಾಧ್ಯಮಗಳಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ. ಪ್ರಣಾಳಿಕೆಯ ಉಸ್ತುವಾರಿ ವಹಿಸಿದ್ದವರು ಹಿರಿಯ ನಾಯಕ ಸಾಹಿತ್ಯ ವಲಯದಲ್ಲಿ ಸರಸ್ವತಿ ಸಮ್ಮಾನ್ ಪ್ರಶಸ್ತಿ ಪುರಸ್ಕೃತರಾದ ವೀರಪ್ಪ ಮೊಯ್ಲಿ. ತಪ್ಪಿನ ಬಗ್ಗೆ ಕಾಂಗ್ರೆಸ್ ಮೌನವಾಗಿದ್ದು ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಮರುಮುದ್ರಣ ಕೖಗೊಳ್ಳುವುದಾಗಿ ತಿಳಿಸಿದ್ದಾರೆ.                        
 

Comments 0
Add Comment