ರಸ್ತೆ ಬದಿ ಹೊಟೇಲ್‌‌ನಲ್ಲಿ ಊಟ ಮಾಡಿದ ಕಿಚ್ಚಾ

ಬಳ್ಳಾರಿ ಗಡಿ ಭಾಗದ ಓಬಳಾಪುರಂನಲ್ಲಿ ಕಿಚ್ಚಾ ಸುದೀಪ್ ರಸ್ತೆ ಬದಿಯ ಹೊಟೇಲ್‌ವೊಂದರಲ್ಲಿ ಊಟ ಮಾಡಿದರು. ಸ್ಟಾರ್ ನಟನೊಬ್ಬ ಬಂದು, ತಮ್ಮ ಹೊಟೇಲ್‌ಗೆ ಬಂದು ಊಟ ಮಾಡಿದ್ದಕ್ಕೆ ಓನರ್ ರಾಧಮ್ಮ ಸಂತಸ ವ್ಯಕ್ತಪಡಿಸಿದ್ದಾರೆ. ಬಳ್ಳಾರಿಯಿಂದ ಮೊಳಕಾಲ್ಮೂರಿಗೆ ಹೋಗುವಾಗ ಹೊಟೇಲ್‌ನಲ್ಲಿ ಚಪಾತಿ, ಕಾಳನ್ನು ಸುದೀಪ್ ಸವಿದರು.

Comments 0
Add Comment