ಜನ್ ಕೀ ಬಾತ್: ಬೇಲೂರಿನಲ್ಲಿ ಮತದಾರರ ಲೆಕ್ಕಾಚಾರ ಏನು?

ಮೆ. ೧೨ರಂದು ನಡೆಯಲಿರುವ ವಿಧಾನಸಭೆ ಚುನಾವಣೆಗೆ ಬರೇ ರಾಜಕಾರಣಿಗಳಲ್ಲ, ರಾಜ್ಯದ ಜನತೆಯು ಸಿದ್ಧರಾಗುತ್ತಿದ್ದಾರೆ. ಪಕ್ಷಗಳ ರಾಜಕೀಯ, ಸ್ಥಳೀಯ ಅಭ್ಯರ್ಥಿಗಳ ಮೆರಿಟ್ಸ್-ಡಿಮೆರಿಟ್ಸ್’ಗಳು ಜನರ ಚರ್ಚೆಯ ಕೇಂದ್ರಬಿಂದುವಾಗಿದೆ. ಅಂತಹುದರಲ್ಲಿ ಜನರ ನಾಡಿಮಿಡಿತ ಅರಿಯಲು ’ಜನ್ ಕೀ ಬಾತ್’ ತಂಡ ರಾಜ್ಯಾದ್ಯಂತ ಸಂಚರಿಸಿದೆ. ಹಾಸನ  ಜಿಲ್ಲೆಯ ಬೇಲೂರು ಜನ ಏನು ಲೆಕ್ಕಾಚಾರ ಹಾಕುತ್ತಿದ್ದಾರೆ ನೋಡೋಣ.... 

Comments 0
Add Comment