ರೇವಣ್ಣ - ಮಂಜೇಗೌಡ ಬೆಂಬಲಿಗರ ನಡುವೆ ಘರ್ಷಣೆ

ಹಾಸನದ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ವಿಧಾನಸಭಾ ಕಣ ರಂಗೇರಿದೆ. ಜೆಡಿಎಸ್’ನಿಂದ ಹೆಚ್.ಡಿ.ರೇವಣ್ಣ ಕಾಂಗ್ರೆಸ್ ಪಕ್ಷದಿಂದ  ಒಕ್ಕಲಿಗರ ಸಂಘದ ನಿರ್ದೇಶಕ ಬಾಗೂರು ಮಂಜೇಗೌಡ ಅಖಾಡಕ್ಕಿಳಿದಿದ್ದಾರೆ.ನಿನ್ನೆ ಕ್ಷೇತ್ರದ ಎ.ಕಾಳೇನಹಳ್ಳಿಯಲ್ಲಿ ಎರಡೂ ಕಾರ್ಯಕರ್ತರ ನಡುವೆ ಗಲಭೆ ಸಂಭವಿಸಿ ಕಾಂಗ್ರೆಸ್ ಜಿ.ಪಂ.ಸದಸ್ಯ ಶ್ರೇಯಸ್ ಅವರ ಕಾರಿನ ಮೇಲೆ ಕಲ್ಲು ತೂರಾಟ ನಡೆಸಲಾಗಿದೆ.                

Comments 0
Add Comment