ಎಲೆಕ್ಷನ್ ಎನ್‌ಕೌಂಟರ್ | ಸಿಎಂ ಆಗುವುದು ತಿರುಕನ ಕನಸು: ಆಂಜನೇಯ

ಆಂಜನೇಯ ಅವರ ಬಳಿ ತಮ್ಮ ಕಡೆಯವರಿಗೆ ಮಾತ್ರ ಪ್ರಾಶಸ್ತ್ಯ... ಎಲ್ಲ  ಸಮುದಾಯಗಳನ್ನು ಒಟ್ಟಾಗಿ ತೆಗೆದುಕೊಂಡು ಹೋಗಲ್ಲ... ಅವರ ಕ್ಷೇತ್ರಕ್ಕೆ ಮಾತ್ರ ಮಂತ್ರಿಯಾಗಿದ್ದಾರೆ... ತಮ್ಮ ಸಂಬಂಧಿಕರಿಗೆ ಮಾತ್ರ ಟಿಕೆಟ್ ಕೊಡಿಸ್ತಾರೆ... ಆಂಜನೇಯ ಹಾಸ್ಟೆಲ್ ಮಕ್ಕಳ ಹಾಸಿಗೆ-ದಿಂಬು ತಿಂದ್ರು...ಹಗರಣ ಮಾಡಿದ್ರು...ಸಿಎಂ ಆಗಲು ಆಂಜನೇಯ ಸಮರ್ಥರಲ್ಲ.... ಈ ಎಲ್ಲಾ ಆರೋಪಗಳಿಗೆ ಏನಂತಾರೆ ಸಚಿವ ಎಚ್ ಆಂಜನೇಯ? ನೋಡಿ ’ಎಲೆಕ್ಷನ್ ಎನ್‌ಕೌಂಟರ್ ವಿತ್ ಆಂಜನೇಯ’   

Comments 0
Add Comment